Tuesday, June 28, 2022

Latest Posts

ಲಾಕ್ ಡೌನ್: ಉಚಿತ ಆಹಾರ ಹೋಂ ಡೆಲಿವೆರಿ ಮಾಡುತ್ತಿದೆ ಕೇರಳ ಸರ್ಕಾರ

ತಿರುವನಂತಪುರಂ: ರಾಜ್ಯದಲ್ಲಿ ಕೊರೋನಾ ಸೋಮಕು ಹೆಚ್ಚುತ್ತಿರುವ ಕರಣ ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಿ, ಅಗತ್ಯವಿರುವ ಮನೆಗಳಿಗೆ ಉಚಿತ ಆಹಾರ ತಲುಪಿಸುವ ಯೋಜನೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ.

ಗುರುವಾರ 43 ಸಮುದಾಯ ಅಡುಗೆ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, 2,215 ಮನೆಗಳಿಗೆ ಸಿದ್ದವಾಗಿರುವ ಆಹಾರ ವಿತರಣೆ ಮಾಡುತ್ತಿದೆ, ಅದರಲ್ಲಿ 1,639 ಮನೆಗಳಿಗೆ ಉಚಿತ ಊಟ ನೀಡಲಾಗುವುದು ಮತ್ತು ಶುಕ್ರವಾರ 528 ಸಮುದಾಯ ಕೇಂದ್ರ ಸ್ಥಪನೆಯಾಗಲಿದೆ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಬುಧವಾರ ಈ ಯೋಜನೆಯನ್ನು ಮಾಧ್ಯಮಕ್ಕೆ  ಘೋಷಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss