Tuesday, November 24, 2020

Latest Posts

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಲಿಂಬು ಶರಬತ್ ಮಾಡುವುದು ಹೇಗೆ? ಇದನ್ನು ಕುಡಿದರೆ ಏನೆಲ್ಲಾ ಲಾಭವಿದೆ.. ಇಲ್ಲಿದೆ ಮಾಹಿತಿ

ಲಿಂಬು ಶರಬತ್ ಹೆಚ್ಚಾಗಿ ನಾವು ಬೇಸಿಗೆಯ ದಿನಗಳಲ್ಲಿ ವಾರದಲ್ಲಿ ಮೂರು ದಿನವಾದರೂ ಕುಡಿಯುತ್ತೇವೆ.  ಆದರೆ ಮಳೆಗಾಲ, ಚಳಿಗಾಲದಲ್ಲಿ ಶರಬತ್ ಹತ್ತಿರಕ್ಕೂ ಹೋಗುವುದಿಲ್ಲ. ಲಿಂಬು ಶರಬತ್ ಕುಡಿದರೆ ದೇಹಕ್ಕೆ ಯಾವುದೇ ಹಾನಿಯಿಲ್ಲ. ಇದನ್ನು ಯಾವಕಾಲದಲ್ಲಿಯೂ ಕುಡಿಯಬಹುದು. ನಿಮ್ಮ ದೇಹವನ್ನು ಸಮತೋಲನದಲ್ಲಿ ಇಡಲು ಸಹಾಯಮಾಡುತ್ತದೆ.

ಹೇಗೆ ಮಾಡುವುದು ಲಿಂಬು ಶರಬತ್?

ಬೇಕಾಗುವ ಸಾಮಗ್ರಿ

ಲಿಂಬೆ ಹಣ್ಣು
ಸಕ್ಕರೆ
ನೀರು
ಏಲಕ್ಕಿ ಪುಡಿ

ಮಾಡುವ ವಿಧಾನ:

ಮೊದಲಿಗೆ ಒಂದು ಲಿಂಬೆಹಣ್ಣನ್ನು ಕಟ್ ಮಾಡಿಕೊಂಡು ಅದರ ರಸ ತೆಗೆದುಕೊಳ್ಳಿ. ಆ ರಸಕ್ಕೆ 2 ಕಪ್ ನೀರು, 5 ಚಮಚ ಸಕ್ಕರೆ ಹಾಕಿ.
ಏಲಕ್ಕಿ ಪುಡಿಯನ್ನು ಚಿಟಿಕೆ ಹಾಕಿ, ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ.  ಹೀಗೆ ಮಾಡಿದರೆ ಲಿಂಬು ಶರಬತ್ ರೆಡಿ.

ಲಿಂಬು ಶರಬತ್ ಸೇವನೆಯಿಂದಾಗುವ ಪ್ರಯೋಜನ:

ಉರಿ ಮೂತ್ರ:
ಉರಿ ಮೂತ್ರ ಸಮಸ್ಯೆ ಪದೇ ಪದೇ ಕಾಡುವವರು ಹೆಚ್ಚೆಚ್ಚು ಲಿಂಬು ಶರಬತ್ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಲಿಂಬುವಿನಲ್ಲಿ ಸೋಂಕು ನಿವಾರಕ ಗುಣವಿದೆ.

ಪಿತ್ತ:
ಪಿತ್ತ ಹೆಚ್ಚಿದಷ್ಟು, ವಾಂತಿ , ತಲೆ ನೋವು ಎಲ್ಲವೂ ಬರುತ್ತದೆ. ಲಿಂಬು ಶರಬತ್ ನ್ನು ಬೆಲ್ಲದೊಂದಿಗೆ ತಯಾರಿಸಿಕೊಂಡು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೇವಿಸಿದರೆ ಪಿತ್ತ ನಿವಾರಣೆಯಾಗುತ್ತದೆ

ಉಷ್ಣಾಂಶ ನಿವಾರಣೆ:
ದೇಹದಲ್ಲಿ ಉಷ್ಣಾಂಶ ಹೆಚ್ಚಾದಷ್ಟು ಒಂದಿಲ್ಲೊಂದು ಸಮಸ್ಯೆ ಹೆಚ್ಚುತ್ತದೆ. ಲಿಂಬು ಶರಬತ್ ಕುಡಿದರೆ ದೇಹದಲ್ಲಿ ಉಷ್ಣಾಂಶ ನಿಯಂತ್ರಣದಲ್ಲಿ ಇರುತ್ತದೆ. ದೇಹವನ್ನು ತಂಪಾಗಿ ಇಡುತ್ತದೆ.

ಮೈಗ್ರೇನ್:
ಶರಬತ್ ಕುಡಿದರೆ ಮೈಗ್ರೇನ್ ಕಡಿಮೆ ಆಗುತ್ತದೆ. ಲಿಂಬು ಸೇವನೆ ದೇಹವನ್ನು ರಿಲಾಕ್ಸ್ ಮಾಡುತ್ತದೆ. ಇದರಿಂದಾಗಿ ಮೈಗ್ರೇನ್ ಸಮಸ್ಯೆ ಕಡಿಮೆ ಆಗುತ್ತದೆ.

ಬಿಪಿ ನಿಯಂತ್ರಣ:
ಶರಬತ್ ಕುಡಿದರೆ ಬಿಪಿ ನಿಯಂತ್ರಣದಲ್ಲಿ ಇರುತ್ತದೆ.  ಮತ್ತು ಶುಗರ್ ಕೂಡ ಇಳಿಯಂದಂತೆ ನೋಡಿಕೊಳ್ಳುತ್ತದೆ.

ಬಾಯಾರಿಕೆ:
ಬಾಯಾರಿಕೆ ಆದಾಗ ತಕ್ಷಣ ಶರಬತ್ ಕುಡಿಯಬೇಕು. ಶರಬತ್ ಸೇವನೆ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

Don't Miss

ಗರ್ಭಿಣಿಯರು ತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಗರ್ಭಿಣಿಯರು ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಮ್ಮ ಮತ್ತೊಂದು ಜೀವಕ್ಕೆ ಶಕ್ತಿ ನೀಡುತ್ತದೆ. ಗರ್ಭಿಣಿಯರು ತಿನ್ನುವ ಆಹಾರವನ್ನು ತುಂಬಾ ಎಚ್ಚರಿಕೆಯಿಂದ ಸೇವಿಸಬೇಕು. ಅಂತಹದರಲ್ಲಿ ಗರ್ಭಿಣಿಯರು ಸೇವಿಸಲೇಬಾರದಂತಹ ಕೆಲವೊಂದು ಆಹಾರಗಳಿರುತ್ತದೆ. ಗರ್ಭಿಣಿಯರು ಈ ಪದಾರ್ಥಗಳನ್ನು ತಿನ್ನುವುದರಿಂದ...

ಡಿ.21ರಿಂದ 2019-20ನೇ ಸಾಲಿನ ಅಂತಿಮ ವರ್ಷ- ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ವಿಶೇಷ ಪರೀಕ್ಷೆ

ಹೊಸ ದಿಗಂತ ವರದಿ, ಮಂಗಳೂರು: ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ...

ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ನಡೆಸಿದ ಕೇಂದ್ರ ಸರಕಾರ: 43 ಮೊಬೈಲ್‌ APP ಗಳು ಬ್ಯಾನ್

ಹೊಸದಿಗಂತ ಆನ್ ಲೈನ್ ಡೆಸ್ಕ್:  ಭಾರತ ಸರಕಾರವು ಮತ್ತೊಮ್ಮೆ ವಿವಿಧ ಮೊಬೈಲ್ ಆಪ್ ಗಳನ್ನು ಬ್ಯಾನ್ ಮಾಡಿದೆ. ಭಾರತೀಯ ಸಾರ್ವಭೌಮತ್ವ, ಸಮಗ್ರತೆ, ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ...
error: Content is protected !!