spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲೆಫ್ಟಿನೆಂಟ್ ಜೆನರಲ್ ಹೂನ್ ನಿಧನ.

- Advertisement -Nitte

ನವದೆಹಲಿ: ಭಾರತದ ಹಿರಿಯ ಸೇನ ಅನುಭವಿಗಳಾದ ಲೆ.ಜೆನೆರಲ್ ಹೂನ್ ಸೋಮವಾರ ನಿಧನರಾಗಿದ್ದಾರೆ.

ಭಾರತದ ಸೇನೆಯ ಅತಿ ಮಹತ್ವಾಕಾಂಕ್ಷಿ ಯೋಜನೆಯಾದ ಆಪರೇಷನ್ ಮೇಘದೂತ್ ನನ್ನು ಮುನ್ನಡೆಸಿದವರು  ಲೆ.ಜೆನೆರಲ್ ಹೂನ್. ಭಾರತೀಯ ಸಶಸ್ತ್ರ ಪಡೆಯನ್ನು ಆಪರೇಷನ್ ಮೇಘ ದೂತ್ ಎಂದು ಕರೆಯಲಾಗಿತ್ತು. ಆಪರೇಷನ್ ಮೇಘದೂತ್ ಯೋಜನೆಯಿಂದ ನಿಂದ ಸಿಯಾಚಿನ್ ಬೆಟ್ಟವನ್ನು ನಮ್ಮ ತೆಕ್ಕೆಗೆ ಪಡೆದರು.

ಹೂನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಲೆ.ಜೆನರಲ್ ಪಿ ಎನ್ ಹೂನ್, ಭಾರತೀಯ ಸೇನೆಯನ್ನು ಬಲಿಷ್ಟಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ಅಗಲಿಕೆಯ ಹೊತ್ತಿನಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬದ ಜೊತೆ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss