Monday, July 4, 2022

Latest Posts

ಲೋ‌ ಬಿಪಿ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಬೇಡ.. ಬಿಪಿ ಲೋ ಇದ್ದರೆ ಈ ಎಲ್ಲ‌ ಲಕ್ಷಣಗಳು ಕಾಣುತ್ತವೆ..

ಸಿಟ್ಟು ಜಾಸ್ತಿ ಮಾಡಿದರೆ ಹೈ ಬಿಪಿ ಇದೆಯಾ ಎನ್ನುತ್ತಾರೆ. ಆದರೆ ಲೋ ಬಿಪಿ ಆದರೆ? ಇದು ಹೆಚ್ಚು ಲಕ್ಷಣಗಳನ್ನು‌ ತೋರಿಸುವುದಿಲ್ಲ. ಆದರೆ ಜೀವವನ್ನೇ ಪಡೆದುಕೊಳ್ಳುತ್ತದೆ. ಯಾವ ಸಮಸ್ಯೆಯನ್ನು ನಿರ್ಲಕ್ಷಿಸಿದರೂ ಲೋ ಬಿಪಿ ಸಮಸ್ಯೆ ನಿರ್ಲಕ್ಷಿಸಬೇಡಿ.. ಲೋ ಬಿಪಿ‌ ನಿಮಗೆ ಇದೆ ಎಂದು ತಿಳಿಯುವುದು ಹೇಗೆ? ಅದರ ಲಕ್ಷಣಗಳೇನು ಇಲ್ಲಿದೆ ನೋಡಿ ಮಾಹಿತಿ..

  • ಯಾವಾಗಲೂ ತಲೆಸುತ್ತು
  • ವಾಂತಿ ಬರುವಂತೆ ಆಗುವುದು
  • ತಲೆತಿರುಗುವುದು
  • ಡೀಹೈಡ್ರೇಶನ್ ಹಾಗೂ ತುಂಬಾ ಬಾಯಾರಿಕೆ
  • ಯಾವ ವಿಷಯದಲ್ಲೂ ಕಾನ್ಸನ್ಟ್ರೇಟ್ ಮಾಡಲು ಆಗದೇ ಇರುವುದು
  • ಸರಿಯಾಗಿ ಕಣ್ಣು ಕಾಣದಿರುವುದು.
  • ಶೀತ, ಬಿಳಿಚಿದ ಚರ್ಮ
  • ಸರಿಯಾದ ಉಸಿರಾಟ ಇಲ್ಲದಿರುವುದು.
  • ದುಃಖ, ಖಿನ್ನತೆ
  • ಈ ಲಕ್ಷಣಗಳು ಕಂಡು ಬಂದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss