spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಂದೇ ಭಾರತ್ ಮಿಷನ್ ನ ಯಶಸ್ವಿ ಹಾರಾಟ: ತವರಿಗೆ ಬಂದಿಳಿದ 1.25 ಲಕ್ಷ ಅನಿವಾಸಿ ಭಾರತೀಯರು

- Advertisement -Nitte

ಹೊಸದಿಲ್ಲಿ: ಕೊರೋನಾ ಹೆಚ್ಚಳದ ಹಿನ್ನಲೆ ವಂದೇ ಭಾರತ್ ಮಿಷನ್ ಅಡಿಯಲ್ಲಿ 1,25,000 ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಜೂನ್ 23ರಂದು 6,037 ಮಂದಿಯನ್ನು ಭಾರತಕ್ಕೆ ಮರಳಿ ಬಂದಿದ್ದು, ವಂದೇ ಭಾರತ್ ಮಿಷನ್ ಸಿಲುಕಿರುವ ಮತ್ತು ತೊಂದರೆಗೀಡಾಗಿರುವ ಭಾರತೀಯರಿಗೆ ಭರವಸೆ ಮತ್ತು ಸಂತೋಷದ ಧ್ಯೇಯವಾಗಿ ಮುಂದುವರೆದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸುಮಾರು 1,25,000 ಮಂದಿ ಭಾರತೀಯರು ಮಿಷನ್ ವಂದೇ ಭಾರತ್ ವಿಮಾನಗಳಲ್ಲಿ ತವರಿಗೆ ಮರಳಿ ಬಂದಿದ್ದಾರೆ. ಭಾರತದಲ್ಲಿದ್ದ 43 ಸಾವಿರ ವಿದೇಶಿಯರು ತಮ್ಮ ರಾಷ್ಟ್ರಗಳಿಗೆ ತೆರಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss