Tuesday, June 28, 2022

Latest Posts

ವಾಟ್ಸ್ ಆಪ್ group calls ಗೆ ಬಂದಿದೆ ಹೊಸ ಅಪ್ಟೇಡ್! ಲೆಫ್ಟ್ ಆದರವೂ ಮತ್ತೆ ಅದೇ ಕಾಲ್ ಗೆ join ಆಗ್ಬೋದು!

ಸಾಮಾಜಿಕ ಜಾಲತಾಣಗಳು ಒಂದಲ್ಲಾ ಒಂದು ವಿಶೇಷ ಆವಿಸಷ್ಕಾರಗಳೊಂದಿಗೆ ಅಪ್ಡೇಟ್ ಆಗುತ್ತಲೇ ಇರುತ್ತವೆ. ಇಂತದ್ದೇ ಒಂದು ಹೊಸ ಫೀಚರ್ ನೊಂದಿದೆ ವಾಟ್ಸ್ ಆಪ್ ಹೊರಬಂದಿದ್ದು, ಬಳಕೆದಾರರಿಗೆ ಸಖತ್ ಖುಷಿಯಾಗಿದೆ.
ಏನಪ್ಪಾ ಅಂತೀರಾ? ಅದೇ ರೀ ವಾಟ್ಸ್ ಆಪ್ ಗ್ರೂಪ್ ಕಾಲಿಂಗ್.
ಇಷ್ಟು ದಿನ ಗ್ರೂಪ್ ಕಾಲ್ ನಲ್ಲಿ ಇರುವ ನಾಲ್ಕಾರು ಮಂದಿ ಮಾತ್ರ ಉಳಿದವರನ್ನು ಜಾಯಿನ್ ಮಾಡಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ವಾಟ್ಸ್ ಆಪ್ ತನ್ನ ಫೀಚರ್ ಅಪ್ ಡೇಟ್ ಮಾಡಿಕೊಂಡಿದೆ. ಇದರಲ್ಲಿ ಗ್ರೂಪ್ ಕಾಲ್ ನಿಂದ ಅಚಾನಕ್ ಲೆಫ್ಟ್ ಆದವರೂ ಕೂಡ ಮತ್ತೆ ಅದೇ ಕಾಲ್ ಗೆ ಜಾಯಿನ್ ಆಗಬಹುದು.
ಸಖತ್ ಇದೆ ಹೊಸ ಫೀಚರ್.. ನೀವು ಅಪ್ ಡೇಟ್ ಮಾಡಿ ಎಂಜಾಯ್ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss