Saturday, August 13, 2022

Latest Posts

ವಾರ್ತಾ ಇಲಾಖೆಯ ಸಿಬ್ಬಂದಿಗೂ ಕೊರೋನಾ: ಕಚೇರಿ ಸೀಲ್‌ಡೌನ್

ಧಾರವಾಡ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯವೂ ಹೆಚ್ಚುತ್ತಿದೆ. ಈ ಕಾಯಿಲೆಗೆ ಪೊಲೀಸ್, ಪತ್ರಕರ್ತರು, ವೈದ್ಯರು ಅನೇಕರು ತುತ್ತಾಗಿದ್ದು, ಈಗ ಧಾರವಾಡ ವಾರ್ತಾ ಇಲಾಖೆಯ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸೋಂಕಿತರ ಆರೋಗ್ಯ ಸ್ಥರವಾಗಿದ್ದು, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಾರೆ. ಭಾನುವಾರ ವಾರ್ತಾ ಇಲಾಖೆ ಕಚೇರಿ ಸಂರ್ಪೂನ ಸ್ಯಾನಿಟೈಶನ್ ಮಾಡಲಾಯಿತು. ಅಲ್ಲದೇ, ಕಚೇರಿಯನ್ನು ಎರಡು ದಿನಗಳು ಸೀಲ್‌ಡೌನ್ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss