Wednesday, July 6, 2022

Latest Posts

ವಿಕ್ರಮಾದಿತ್ಯ ನ ಅದ್ದೂರಿ ಆರಂಭ.!

ನವದೆಹಲಿ: ಭಾರತದ ಐ.ಎನ್.ಎಸ್ ವಿಕ್ರಮಾದಿತ್ಯ(ವಿಮಾನವಾಹಕ ನೌಕೆ) ನಲ್ಲಿ ಮೊಟ್ಟ ಮೊದಲನೇ ಬಾರಿಗೆ ಬಂದಿಳಿದ ಎಲ್ಸಿ. ಎ.ತೇಜಸ್ ಎಮ್. ಕೆ 1.

ನೌಕಾಪಡೆಯ ಕಠಿಣ ಪರಿಶ್ರಮದಿಂದ ಐ.ಎನ್.ಎಸ್. ವಿಕ್ರಮಾದಿತ್ಯ ಯಶಸ್ವಿಯಾಗಿ ತನ್ನ ಚೊಚ್ಚಲ ವಿಮಾನವನ್ನು ತನ್ನ ಮಡಿಲ್ಲಲ್ಲಿರಿಸಿಕೊಂಡಿದೆ.

ಕಮ್ಯಾಂಡರ್ಜೈ ದೀಪ್ ಮೌಲಂಖರ್  ಐ.ಎನ್.ಎಸ್ ವಿಕ್ರಮಾದಿತ್ಯ ನ ಮೇಲೆ ವಿಮಾನವನ್ನು ಯಶಸ್ವಿಯಾಗಿ ಇಳಿಸಿದರು. ನೌಕಾಪಡೆಯ ವಿಮಾನವಾಹನದ ವೀಡಿಯೋ ಟ್ವಿಟರ್ನಲ್ಲಿ ಟ್ರೆಂಡ್ ಆಗಿದ್ದು, ನೌಕಾಪಡೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss