Saturday, August 13, 2022

Latest Posts

ವಿಜಯಪುರದಲ್ಲಿ ಬಸ್ ಸಂಚಾರ ಆರಂಭ

ವಿಜಯಪುರ: ಕಳೆದ 55 ದಿನಗಳ ಕಾಲ ಸೈಡಿಗೆ ನಿಂತಿದ್ದ ಬಸ್ ಗಳು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ರಸ್ತೆಗಿಳಿದಿವೆ.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಸಾರಿಗೆ ಸಂಸ್ಥೆ ಬಸ್ ಗಳ ಓಡಾಟಕ್ಕೆ ಅವಕಾಶ ನೀಡಿತು. ಚಾಲಕರು, ನಿರ್ವಾಹಕರು ಮುನ್ನೆಚ್ಚರಿಕೆಯಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಹ್ಯಾಂಡ್ ಗ್ಲೌಜ್ ಹಾಕಿಕೊಂಡು ಬಸ್ ನಲ್ಲಿ ಸ್ಯಾನಿಟೈಜರ ಬಳಸುತ್ತಿದ್ದಾರೆ.

ಸುದೀರ್ಘ ದಿನಗಳ ಬಳಿಕ ಬಸ್ ಗಳು ರಸ್ತೆಗಿಳಿದರೆ, ಪ್ರಯಾಣಿಕರು ಮಾತ್ರ ಅಲ್ಲೊಬ್ಬರು, ಇಲ್ಲೊಬ್ಬರು ಸಂಚರಿಸುತ್ತಿರುವುದು ಕಂಡು ಬಂತ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss