Monday, July 4, 2022

Latest Posts

ವಿಜಯಪುರ| ಎರಡನೇ ಹಂತದ ಗ್ರಾ.ಪಂ. ಚುನಾವಣೆ: ಶೇ.21.19 ರಷ್ಟು ಮತದಾನ

ಹೊಸದಿಗಂತ ವರದಿ,ವಿಜಯಪುರ:

ಜಿಲ್ಲೆಯ ಭೀಮಾತೀರದಲ್ಲಿ ಭಾನುವಾರ ನಡೆಯುತ್ತಿರುವ ಎರಡನೇ ಹಂತದ, 88 ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆ ವರೆಗೆ ಶೇ.21.19 ರಷ್ಟು ಮತದಾನವಾಗಿದೆ.

ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಶೇ.23.14, ಚಡಚಣ ತಾಲೂಕಿನಲ್ಲಿ ಶೇ.18.65, ಸಿಂದಗಿ ತಾಲೂಕಿನಲ್ಲಿ ಶೇ.21.70 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ ಶೇ.21.25 ರಷ್ಟು ಸೇರಿದಂತೆ ಒಟ್ಟು 21.19 ರಷ್ಟು ಮತದಾನವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss