ವಿಜಯಪುರ: ರಾಜ್ಯಾದ್ಯಂತ ಕೊರೋನಾ ಬೀತಿಯಿಂದನಡಗುತ್ತಿರುವಾಗ ಜಿಲ್ಲೆಯಲ್ಲಿ ಕೊರೋನಾದಿಂದ ತುತ್ತಾಗಿದ್ದ ವೃದ್ಧೆಯ ಆರೋಗ್ಯದದ ಕುರಿತು ಬೇಜವಾಬ್ದಾರಿ ವಹಿಸಿದ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಕುರಿರು ಜಿಲ್ಲಾಡಳಿತ ಪ್ರಶ್ನಿಸಿದರೂ ಸರಿಯಾದ ಮಾಹಿತಿ ನೀಡದ ಕುಟುಂಬದವರು ತಮ್ಮ ಮೊಬೈಲ್ ಕಾಲ್ ಹಿಸ್ಟರಿ ಡಿಲೀಟ್ ಮಾಡಿದ್ದು ತಿಳಿದು, ವಿಜಯಪುರ ಸೈಬರ್ ಕ್ರೈಂ ಪೊಲೀಸರು ಕುಟುಂಬಸ್ಥರ ಮೊಬೈಲ್ ಜಪ್ತಿ ಮಾಡಿದ್ದಾರೆ.
ಬಳಿಕ ಅಧಿಕಾರಿಗಳು ಜಪ್ತಿ ಮಾಡಿರುವ ಮೊಬೈಲ್ ಗಳನ್ನು ತಂತ್ರಾಂಶ ತಿಳಿದುಕೊಳ್ಳಲು ಬೆಂಗಳೂರಿಗೆ ಕಳುಹಿಸಿದ್ದಾರೆ.