Saturday, August 13, 2022

Latest Posts

ವಿಜಯಪುರ| ಚಿನ್ನದ ವ್ಯಾಪಾರಿಗೆ ಧಮ್ಕಿ ಪ್ರಕರಣ: ಆರೋಪಿ ಭೈರಗೊಂಡ ಜಾಮೀನು ಅರ್ಜಿ ತಿರಸ್ಕಾರ

ವಿಜಯಪುರ: ಭೀಮಾತೀರದ ಚಿನ್ನದ ವ್ಯಾಪಾರಿಗೆ ಹಂತಕರಿಂದ 5 ಕೋಟಿಗಾಗಿ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.
ಇಂಡಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು, ಹಲವು ಕ್ರಿಮಿನಲ್ ಆಪಾದನೆಗಳ ಹಿನ್ನೆಲೆಯಿಂದ, ನ್ಯಾಯಾಧೀಶ ಅಲ್ತಾಫ್ ಖಣಗಾವಿ ಅವರು ತಿರಸ್ಕಾರ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss