ವಿಜಯಪುರ ಜಿಲ್ಲೆಯಾದ್ಯಂತ ಭಾರಿ ಮಳೆ: ರೈತರ ಮೊಗದಲ್ಲಿ ಕಳೆ, ಬಿತ್ತನೆ ಚಟುವಟಿಕೆ ಕಾರ್ಯ ಚುರುಕು!

0
63

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಂಜೆ ಕೆಲ ಹೊತ್ತು ಗುಡುಗು ಮಿಶ್ರಿತ ಭಾರಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಕಳೆ ಮೂಡಿಸಿದೆ.
ಜಿಲ್ಲೆಯಲ್ಲಿ ಮೃಗಶಿರ ಮಳೆ ಬುಧವಾರ ರಾತ್ರಿ ಆರಂಭಗೊಂಡಿದ್ದು, ಅನ್ನದಾತರಲ್ಲಿ ಸಂತಸ ತಂದಿದೆ. ಈಗಾಗಲೇ ಮುಂಗಾರು ಬಿತ್ತನೆಗೆ ಭೂಮಿ ಹದಮಾಡಲಾಗಿದ್ದು, ಇನ್ನೇನು ಬಿತ್ತನೆ ಚಟುವಟಿಕೆ ಕಾರ್ಯ ಚುರುಕುಗೊಳ್ಳಲಿವೆ.

LEAVE A REPLY

Please enter your comment!
Please enter your name here