Saturday, July 2, 2022

Latest Posts

ವಿಜಯಪುರ ಜಿಲ್ಲೆ ಆರೇಂಜ್ ಝೋನ್ ಗೆ: ತಾಲೂಕು ಕೇಂದ್ರಗಳಲ್ಲಿ ವ್ಯವಹಾರಕ್ಕೆ ಗ್ರೀನ್ ಸಿಗ್ನಲ್

ವಿಜಯಪುರ: ಜಿಲ್ಲೆ ಆರೇಂಜ್ ಝೋನ್ ಗೆ ಬರುತ್ತಿದ್ದು, ಅದಕ್ಕಾಗಿ ತಾಲೂಕು ಕೇಂದ್ರಗಳಲ್ಲಿ ವ್ಯವಹಾರ ಮಾಡಲು ಅನುಮತಿ ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ವಿಜಯಪುರ ನಗರ ಹೊರತು ಪಡಿಸಿ, ಉಳಿದ ಕಡೆಗೆ ವ್ಯಾಪರ ವಹಿವಾಟು ನಡೆಸಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿರುವ ನಾಲ್ಕು ಕಂಟೇನ್ಮೇಂಟ್ ಜೋನ್ ಹಾಗೆ ಮುಂದುವರೆಸಲಾಗಿದೆ ಎಂದರು. ಅನ್ಯ ಜಿಲ್ಲೆಗಳಿಂದ ಬರುವಂತವರು ಹೆಲ್ತ ಸರ್ಪಿಫಿಕೇಟ್ ತರಬೇಕು. ಅಲ್ಲದೇ, ಇಂಡಿ, ನಾಗಠಾಣ ಮತಕ್ಷೇತ್ರಗಳು ಮಹಾರಾಷ್ಟ್ರದ ಗಡಿಯಲ್ಲಿ ಬರುವದರಿಂದ ಆ ಭಾಗದ ಶಾಸಕರು ನಿರ್ಣಯದ ಅನುಗುಣವಾಗಿ ವ್ಯಾಪಾರ ವಹಿವಾಟಕ್ಕೆ ಅನುಮತಿ ಕೊಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss