Sunday, June 26, 2022

Latest Posts

ವಿಜಯಪುರ| ನಾಳೆ ಮುಂಬೈ -ಗದಗ ರೈಲು ಮೂಲಕ 212 ಪ್ರಯಾಣಿಕರ ಆಗಮನ

ವಿಜಯಪುರ: ಮುಂಬಯಿ-ಗದಗ ಎಕ್ಸ್ ಪ್ರೆಸ್ ರೈಲು ಮೂಲಕ ಜೂ.2ರಂದು ಬೆಳಗ್ಗೆ 7-30 ಗಂಟೆಗೆ ಜಿಲ್ಲೆಯ 212 ಪ್ರಯಾಣಿಕರು ಆಗಮಿಸುತ್ತಿರುವ ಬಗ್ಗೆ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.
ಪಾಟೀಲ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss