Tuesday, November 24, 2020

Latest Posts

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...

ವಿಜಯಪುರ| ಯುವಕನ ಮೇಲೆ ಗುಂಡು ಹಾರಿಸಿದ್ದ 5 ಜನ ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ವಿಜಯಪುರ: 

ಕಳೆದ ಎರಡ್ಮೂರು ದಿನಗಳ ಹಿಂದೆ ಇಲ್ಲಿನ ಮನಗೂಳಿ ಅಗಸಿ ರಸ್ತೆಯ ಸ್ಮಶಾನ ಬಳಿ ಯುವಕನೊಬ್ಬನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ತುಳಸಿರಾಮ ಹರಿಜನ (23), ವಿಕಾಸ ಬಂಡಿ (25), ರಮೇಶ ಮಂಗಳೂರ (21), ಶ್ರವಣಕುಮಾರ ಮಹಾನಶೆಟ್ಟಿ (22) ಹಾಗೂ ಜಿತೇಂದ್ರ ಕಾಂಬಳೆ (47) ಬಂಧಿತ ಆರೋಪಿಗಳು.
ಈ ಆರೋಪಿಗಳು ಬದ್ದು ರಾಠೋಡ ಎಂಬವನ ಎದೆಗೆ ಗುಂಡು ಹಾರಿಸಿ, ಚಾಕುವಿನಿಂದ ಕೈಗೆ ಚುಚ್ಚಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...

ಹೆತ್ತಬ್ಬೆಯ ಕೊಳೆತ ಶವದೊಂದಿಗೆ ಬರೋಬ್ಬರಿ ಆರು ತಿಂಗಳು ಕಳೆದ ಪುತ್ರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್: ತಾಯಿಯ ಶವದೊಂದಿಗೆ ಮಗಳೊಬ್ಬಳು ಬರೋಬ್ಬರಿ ಆರು ತಿಂಗಳುಗಳ ಕಾಲ ದಿನಕಳೆದಿರುವ ವಿಲಕ್ಷಣ ಘಟನೆಯೊಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತನ್ನ ೮೩ ವರ್ಷ ವಯಸ್ಸಿನ ತಾಯಿಯೊಂದಿಗೆ...

Don't Miss

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

ಕೊರೋನಾ ಆರ್‌ಟಿ-ಪಿಸಿಆರ್ ಪರೀಕ್ಷೆ, ಚಿಕಿತ್ಸಾ ದರ ನಿಗದಿ: ಕೇಂದ್ರ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೋವಿಡ್-19ಕ್ಕೆ ಸಂಬಂಸಿದ ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ...
error: Content is protected !!