Wednesday, September 23, 2020
Wednesday, September 23, 2020

Latest Posts

ಹುಳಿಯಾರು ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಯಾರು ಪೊಲೀಸರು ಬಂಧಿಸಿ ಅವರಿಂದ 18ಸಾವಿರ ರೂಗಳ ಮೌಲ್ಯದ 1.280 ಗ್ರಾಮ್ ವಶಪಡಿಸಿಕೊಂಡಿದ್ದಾರೆ...

ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತರಬೇತಿ: ೨೫ ಮಂದಿ ನಿವೃತ್ತ ಸೈನಿಕರ ಸೇರ್ಪಡೆ

ಮಂಗಳೂರು: ರಾಜ್ಯ ವಿಪತ್ತು ಸ್ಪಂದನಾ ಪಡೆಗೆ (ಎಸ್‌ಡಿಆರ್‌ಎಫ್) ಮಂಗಳೂರಿನಲ್ಲಿ 25 ಮಂದಿ ನಿವೃತ್ತ ಸೈನಿಕರು ಸೇವೆಗೆ ಸೇರ್ಪಡೆಯಾಗಿದ್ದು, ತರಬೇತಿ ನಡೆಯುತ್ತಿದೆ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಉಪನಿರ್ದೇಶಕ (ತರಬೇತಿ ಮತ್ತು ಎಸ್‌ಡಿಆರ್‌ಎಫ್) ಯೂನಸ್...

ಆಹಾರ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕೇ ಅಮಾಯಕರ ಮೇಲೆ ಎಫ್‌ಐಆರ್ ದಾಖಲೆಗೆ ಕಾರಣ. . !

ಹಾವೇರಿ: ರಾಜ್ಯದಲ್ಲಿ ಡ್ರಗ್ಸ್ ಸದ್ದು ಮಾಡುತ್ತಿದ್ದರೆ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟ ಅಕ್ರಮ ಕುಳಗಳ ವ್ಯವಹಾರಗಳು ಸದ್ದು ಮಾಡುತ್ತಿದ್ದು, ಈ ಅವ್ಯವಹಾರ ಕುರಿತು ಬಗೆದಷ್ಟು ಅಕ್ರಮಗಳು ಹೊರ ಬರುತ್ತಿವೆಯಲ್ಲದೆ ಇದಕ್ಕೆ...

ವಿಜಯಪುರ| ರಸ್ತೆ ದಾಟುತ್ತಿದ್ದಾಗ ಕಾರ್ ಡಿಕ್ಕಿ: ವ್ಯಕ್ತಿ ಸಾವು

sharing is caring...!

ವಿಜಯಪುರ: ರಸ್ತೆ ದಾಟುತ್ತಿದ್ದಾಗ ಕಾರ್ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಲ್ಹಾರ ಸಮೀಪದ ರೋಣಿಹಾಳ ಕ್ರಾಸ್ ಬಳಿ ಭಾನುವಾರ ನಡೆದಿದೆ.
ರೋಣಿಹಾಳ ಗ್ರಾಮದ ಲಾಲಸಾಬ್ ಅಪ್ಪಾಸಾಬ್ ನದಾಫ್ (32) ಮೃತ ವ್ಯಕ್ತಿ.
ಲಾಲಸಾಬ್ ನದಾಫ್ ಈತನು ರಸ್ತೆ ದಾಟುವಾಗ ಕಾರ್ ಡಿಕ್ಕಿ ಹೊಡೆದಿದಕ್ಕೆ ತೀವ್ರ ಪೆಟ್ಟಾಗಿ, ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಇದರಿಂದ ಸ್ಥಳೀಯರು ಆಕ್ರೋಶಗೊಂಡು ರಾಷ್ಟ್ರೀಯ ಹೆದ್ದಾರಿ ರೋಣಿಹಾಳ ಕ್ರಾಸ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೆ ತಕ್ಷಣ ರೋಡ್ ಬ್ರೇಕ್‌ರ ಹಾಕಬೇಕು ಎಂದು ಪಟ್ಟು ಹಿಡಿದು, ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.
ಸುದ್ದಿ ತಿಳಿದ ಬಸವನಬಾಗೇವಾಡಿ ಸಿಪಿಐ ಸೋಮಶೇಖರ ಜುಟ್ಟಲ್, ಕೊಲ್ಹಾರ ಪಿಎಸ್‌ಐ ವಿನೋದ ದೊಡಮನಿ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸಿ, ರೋಡ್ ಬ್ರೇಕ್‌ರ ಹಾಕುವುದಾಗಿ ಭರವಸೆ ನೀಡಿದ ಬಳಿಕ, ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Posts

ಹುಳಿಯಾರು ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಯಾರು ಪೊಲೀಸರು ಬಂಧಿಸಿ ಅವರಿಂದ 18ಸಾವಿರ ರೂಗಳ ಮೌಲ್ಯದ 1.280 ಗ್ರಾಮ್ ವಶಪಡಿಸಿಕೊಂಡಿದ್ದಾರೆ...

ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತರಬೇತಿ: ೨೫ ಮಂದಿ ನಿವೃತ್ತ ಸೈನಿಕರ ಸೇರ್ಪಡೆ

ಮಂಗಳೂರು: ರಾಜ್ಯ ವಿಪತ್ತು ಸ್ಪಂದನಾ ಪಡೆಗೆ (ಎಸ್‌ಡಿಆರ್‌ಎಫ್) ಮಂಗಳೂರಿನಲ್ಲಿ 25 ಮಂದಿ ನಿವೃತ್ತ ಸೈನಿಕರು ಸೇವೆಗೆ ಸೇರ್ಪಡೆಯಾಗಿದ್ದು, ತರಬೇತಿ ನಡೆಯುತ್ತಿದೆ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಉಪನಿರ್ದೇಶಕ (ತರಬೇತಿ ಮತ್ತು ಎಸ್‌ಡಿಆರ್‌ಎಫ್) ಯೂನಸ್...

ಆಹಾರ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕೇ ಅಮಾಯಕರ ಮೇಲೆ ಎಫ್‌ಐಆರ್ ದಾಖಲೆಗೆ ಕಾರಣ. . !

ಹಾವೇರಿ: ರಾಜ್ಯದಲ್ಲಿ ಡ್ರಗ್ಸ್ ಸದ್ದು ಮಾಡುತ್ತಿದ್ದರೆ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟ ಅಕ್ರಮ ಕುಳಗಳ ವ್ಯವಹಾರಗಳು ಸದ್ದು ಮಾಡುತ್ತಿದ್ದು, ಈ ಅವ್ಯವಹಾರ ಕುರಿತು ಬಗೆದಷ್ಟು ಅಕ್ರಮಗಳು ಹೊರ ಬರುತ್ತಿವೆಯಲ್ಲದೆ ಇದಕ್ಕೆ...

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಆರೋಪಿಗಳ ಜೊತೆ ಸಂಪರ್ಕ; ಸಿಸಿಬಿಯ ಎಸಿಪಿ ಮುಧವಿ ಸಸ್ಪೆಂಡ್!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪೊಲೀಸರ ಕೂಡ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ . ಸಿಸಿಬಿಯ ಎಸಿಪಿ ಮುಧವಿ ಅವರು ಪ್ರಕರಣದ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲದೇ ಆರೋಪಿಗಳ ಜೊತೆಗೆ ತನಿಖೆಯ...

Don't Miss

ಹುಳಿಯಾರು ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಯಾರು ಪೊಲೀಸರು ಬಂಧಿಸಿ ಅವರಿಂದ 18ಸಾವಿರ ರೂಗಳ ಮೌಲ್ಯದ 1.280 ಗ್ರಾಮ್ ವಶಪಡಿಸಿಕೊಂಡಿದ್ದಾರೆ...

ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತರಬೇತಿ: ೨೫ ಮಂದಿ ನಿವೃತ್ತ ಸೈನಿಕರ ಸೇರ್ಪಡೆ

ಮಂಗಳೂರು: ರಾಜ್ಯ ವಿಪತ್ತು ಸ್ಪಂದನಾ ಪಡೆಗೆ (ಎಸ್‌ಡಿಆರ್‌ಎಫ್) ಮಂಗಳೂರಿನಲ್ಲಿ 25 ಮಂದಿ ನಿವೃತ್ತ ಸೈನಿಕರು ಸೇವೆಗೆ ಸೇರ್ಪಡೆಯಾಗಿದ್ದು, ತರಬೇತಿ ನಡೆಯುತ್ತಿದೆ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಉಪನಿರ್ದೇಶಕ (ತರಬೇತಿ ಮತ್ತು ಎಸ್‌ಡಿಆರ್‌ಎಫ್) ಯೂನಸ್...

ಆಹಾರ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕೇ ಅಮಾಯಕರ ಮೇಲೆ ಎಫ್‌ಐಆರ್ ದಾಖಲೆಗೆ ಕಾರಣ. . !

ಹಾವೇರಿ: ರಾಜ್ಯದಲ್ಲಿ ಡ್ರಗ್ಸ್ ಸದ್ದು ಮಾಡುತ್ತಿದ್ದರೆ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟ ಅಕ್ರಮ ಕುಳಗಳ ವ್ಯವಹಾರಗಳು ಸದ್ದು ಮಾಡುತ್ತಿದ್ದು, ಈ ಅವ್ಯವಹಾರ ಕುರಿತು ಬಗೆದಷ್ಟು ಅಕ್ರಮಗಳು ಹೊರ ಬರುತ್ತಿವೆಯಲ್ಲದೆ ಇದಕ್ಕೆ...
error: Content is protected !!