ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಜಯಪುರ| 10 ನಿಮಿಷದಲ್ಲಿ 5 ಕಿ.ಮೀ ಆಟೋ ಎಳೆದು 10 ಸಾವಿರ ಜಿದ್ದು ಗೆದ್ದ ಭೂಪ!

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕೇವಲ 10 ನಿಮಿಷದಲ್ಲಿ 5 ಕಿ.ಮೀ ಫ್ಯಾಜೋ (ಆಟೋ) ಎಳೆದು ಭೂಪನೊಬ್ಬ 10 ಸಾವಿರಗಳ ಜಿದ್ದು ಗೆದಿದ್ದಾನೆ.
ಹಂದಿಗನೂರ ಗ್ರಾಮದ ಬಸ್ ಚಾಲಕ ಅಮೋಘಸಿದ್ದ ನಾಯ್ಕೋಡಿ, ಹಂದಿಗನೂರ ಗ್ರಾಮದಿಂದ ಕೋರವಾರ ವರೆಗೆ 5 ಕಿ.ಮೀ. ಫ್ಯಾಜೋವನ್ನು ಹಗ್ಗದಿಂದ ಬರಿಗಾಲಲ್ಲಿ ಎಳೆದು, 10 ಸಾವಿರ ರೂ.ಗಳ ಜಿದ್ದನ್ನು ಪಡೆದುಕೊಂಡಿದ್ದಾನೆ.
ನಾಗರ ಪಂಚಮಿ ಹಬ್ಬದ ಸಂದರ್ಭ ನಗರ, ಪಟ್ಟಣ, ಗ್ರಾಮಗಳಲ್ಲಿ ಇಂತಹ ಜಿದ್ದು, ಶಕ್ತಿ ಪ್ರದರ್ಶನ ಸೇರಿದಂತೆ ಇತರೆ ಮೋಜಿನ ಚಟುವಟಿಕೆ ನಡೆಯುವುದು ವಿಶೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss