Friday, September 25, 2020
Friday, September 25, 2020

Latest Posts

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

ವಿಜ್ಞಾನದೊಂದಿಗೆ ಕೊಂಡಿಯಾದ ವಿಚಾರಗಳು…! ಸಾಂಪ್ರದಾಯಿಕ ಆಚರಣೆಗಳ ಹಿಂದೆ ಅಡಗಿರುವ ಮಹತ್ವದ ಅಂಶಗಳು ಯಾವವೆಂದು ಗೊತ್ತಿದೆಯೇ?

sharing is caring...!

ತುಂಬಾ ಸಲ ಹಾಗಾಗಿರುತ್ತದೆ. ಮನೆ ಹಿರಿಯರು ಮುಂದುವರೆಸಿ ಕೊಂಡು ಬಂದ ಪರಂಪರೆ, ನಂಬಿಕೆಯನ್ನು ನಾವು ಮೂಢನಂಬಿಕೆ ಎಂದು ಹಾಸ್ಯ ಮಾಡಿರುತ್ತೆವೆ. ಇಂದಿನ ವಿಜ್ಞಾನ ಹಾಗೂ ನಾವುಗಳು ಯಾವುದನ್ನು ಮೂಡನಂಬಿಕೆ ಎಂದು ಹೇಳುತ್ತೆವೇಯೊ ಅದರೊಟ್ಟಿಗೆ ನಮ್ಮ ಪೂರ್ವಜರು ಚೆನ್ನಾಗಿ ಬದುಕಿ ಬಾಳಿದ್ದಂತು ನಿಜ.  ಹಿರಿಯರು ನಂಬಿಕೊಂಡಿದ್ದ ಎಷ್ಟೊ ನಂಬಿಕೆಗಳು ವಿಜ್ಞಾನದೊಂದಿಗೆ  ಬೆಸೆದು ಕೊಂಡಿದೆ.

  • ಬೆಳಿಗ್ಗೆ ಏಳುವಾಗ ಎಡ ಮಗ್ಗಿಲಲ್ಲಿ ಏಳಬಾರದು, ಬಲ ಮಗ್ಗಿಲಲ್ಲೆ  ಏಳಬೇಕು. ಎಡಮಗ್ಗಿಲಲ್ಲಿ ಏಳುವುದರಿಂದ ಏನೋ ಕೆಡುಕಾಗುತ್ತದೆ ಎನ್ನುತ್ತಾರೆ. ಆದರೆ ವಿಷಯ ಬೇರೆ.  ಎಡ ಮಗ್ಗಿಲಲ್ಲಿ ಏಳುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡ ಬಿದ್ದರೆ  ತೊಂದರೆ ಆಗುತ್ತದೆ ಅನ್ನುವ ಕಾರಣಕ್ಕೆ ಹಾಗೇ ಹೇಳುತ್ತಾರೆ
  •  ಹಾಗೆಯೇ ರಾತ್ರಿ ಮಲಗುವಾಗ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಎನ್ನುತ್ತಾರೆ. ಪ್ರಶ್ನಿಸಿದರೆ ಗಣಪತಿಯ ಶಿರ ಕಡಿದ ಕಥೆ ಹೇಳುತ್ತಾರೆ. ಸತ್ಯವೆನೆಂದರೆ ಉತ್ತರ ದಕ್ಷಿಣ ದೃವದಲ್ಲಿ ಕಾಂತತ್ವದ ಪ್ರಭಾವವಿರುತ್ತದೆ. ನಮ್ಮ ಮಿದುಳು ಇಡೀ ದೇಹವನ್ನು ಸುಸ್ಥಿತಿಯಲ್ಲಿಡುವ ಕೆಲಸ ಮಾಡುತ್ತಾದ್ದರಿಂದ ಅದರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀಳಬಾರದೆಂಬ ಕಾರಣಕ್ಕೆ ಹಾಗೇ ಹೇಳುತ್ತಾರೆ.
  •  ಬೆಳಿಗ್ಗೆ ಎದ್ದವರೆ ಅಶ್ವತ್ಥ ಮರ, ತುಳಿಸಿ ಕಟ್ಟೆಯನ್ನು ಸುತ್ತಿಬರುತ್ತೇವೆ. ಹಾಗೇ ಸುತ್ತುವುದರಿಂದ ಸುಖ, ಸಂಪತ್ತು, ದೊರೆತು ಆರೋಗ್ಯ ವೃದ್ದಿಯಾಗುತ್ತದೆ ಎನ್ನುತ್ತಾರೆ. ಹೇಗೆಂದರೆ ತುಳಸಿ, ಮತ್ತು ಅಶ್ವತ್ಥ ಮರ ಯಥೇಚ್ಛವಾಗಿ ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತವೆ.  ಪ್ರತಿ ದಿನ ಬೆಳಿಗ್ಗೆ ಅದಕ್ಕೆ ಸುತ್ತಿ ಬಂದರೆ ಆರೋಗ್ಯ ವೃದ್ಧಿಯಾಗುತ್ತದೆ.
  •  ಹಳ್ಳಿಯ ಕಡೆಯಲ್ಲಿ ಜೋರಾಗಿ ಗುಡುಗು,ಮಿಂಚು ಬರುತ್ತಿದ್ದರೆ ಹೊರಕ್ಕೆ ಕೊಡಲಿ ಬಿಸಾಕುವ ರೂಢಿ ಇದೆ. ಸಿಡಿಲು ಹೆಚ್ಚಾಗಿ ಮನೆಗಳಿಗೆ ಮರಕ್ಕೆ  ಬಡಿಯುತ್ತದೆ. ಹೊರಕ್ಕೆ ಕಬ್ಬಿಣ ಬಿಸಾಕಿದಾಗ ಅದು ಆಯಸ್ಕಾಂತದಂತೆ ಪರಿವರ್ತನೆಯಾಗಿ ಸಿಡಿಲನ್ನು ಆಕರ್ಷಿಸುತ್ತದೆ. ಕಬ್ಬಿಣ ವಿದ್ಯುತ್ ವಾಹಕವಾಗಿರುವುದರಿಂದ ಸಿಡಿಲಿನ ಶಕ್ತಿಯನ್ನು ಕುಗ್ಗಿಸುವಲ್ಲಿ ಸಹಾಯವಾಗುತ್ತದೆ.
  •  ಕೆಲವರು ಗ್ರಹಣ ಕಾಲದಲ್ಲಿ ಯಾವುದೇ ಉಪಹಾರವನ್ನು ಸೇವಿಸುವುದಿಲ್ಲ. ಉಪವಾಸವಿರುತ್ತಾರೆ. ಯಾಕೆಂದರೆ ಗ್ರಹಣ ಕಾಲದಲ್ಲಿ ಅನೇಕ ವಿಷ ಕಿರಣಗಳು ಭೂಮಿಯ ಮೇಲೆ ಬೀಳುತ್ತದೆ. ಹಾಗೇ ಬೀಳುವುದರಿಂದ ವಿಷಕಿರಣಗಳು ಆಹಾರ ಪದಾರ್ಥಗಳ ಮೇಲೆ ಬಿದ್ದು ವಿಷಯುಕ್ತವಾಗಿ ಆರೋಗ್ಯ ಕೆಡುತ್ತದೆ ಎಂದು.
  •  ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದೆಂದು ಹೇಳುತ್ತಾರೆ. ಏಕೆಂದರೆ ನಮ್ಮ ಕಣ್ಣಿಗೆ ವಿಷವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಕಣ್ಣು ಬೇಗನೆ ಕುರುಡಾಗುವ ಸಾಧ್ಯತೆಯಿರುತ್ತದೆ ಆದ್ದರಿಂದ.
  •   ರಾತ್ರಿ ಹೊತ್ತು ಉಗುರು ಕತ್ತರಿಸಿದರೆ ಮುಂದಿನ ಜನ್ಮದಲ್ಲಿ ಹಂದಿಯಾಗುತ್ತೆವೆಂದು ಹೇಳುತ್ತಾರೆ. ಆದರೆ ಕಾರಣ ಉಗುರು ಕತ್ತರಿಸಿ ಕಂಡ ಕಂಡಲ್ಲಿ ಬಿಸಾಕಿ ಆಹಾರ ಪದಾರ್ಥಗಳನ್ನು ಸೇರಿ ಕೊಂಡರೆ ಗೊತ್ತಾಗಲಾರದೆಂದು ಎನ್ನುವ ಕಾರಣಕ್ಕೆ.
  • ರಾತ್ರಿ ಗುಡಿಸಿದರೆ ದರಿದ್ರ ಲಕ್ಷ್ಮಿ ಮನೆಸೇರುತ್ತಾಳೆಂಬ ನಂಬಿಕೆಯಿದೆ. ಆದರೆ ವಾಸ್ತವ ಬೆಲೆ ಬಾಳುವ ವಸ್ತುಗಳು ಬಿದ್ದಿದ್ದರೆ ರಾತ್ರಿ ಗುಡಿಸುವುದರಿಂದ ಕಸದ ಜೊತೆ ಹೋಗಿಬಿಡುತ್ತದೆ ಕಾಣುವುದಿಲ್ಲ ಎಂಬ ಕಾರಣಕ್ಕೆ ಹಾಗೇ ಹೇಳುತ್ತಾರೆ.
  • ಕ್ಷೌರಿಕ‌ನ ಕೈಯಿಂದ ಕೊದಲು ತೆಗೆಸಿಕೊಂಡವನು ಸ್ನಾನ ಮಾಡಿಯೇ ಒಳಪ್ರವೇಶಿಸಬೇಕೆನ್ನುವುದು ಕೇವಲ ಆರೋಗ್ಯ ದೃಷ್ಟಿಯಿಂದ ಮಾತ್ರ. ಇಲ್ಲಿ ಯಾವುದೇ ಮೇಲು ಕೀಳು ಎಂಬುದಿಲ್ಲ.  ಹಾಗೇಯೇ ಕಣ್ಣು ಅದರುವುದರಿಂದ ಅಪಶಕುನವೆನ್ನುತ್ತಾರೆ. ಕಾರಣ ಕಣ್ಣಿನ ನರಗಳಿಗೆ ಸರಿಯಾದ ರಕ್ತ ಸಂಚಾರವಿಲ್ಲದಿದ್ದಾಗ ಕಣ್ಣಿನ ಬಿಗುತ ಉಂಟಾಗುತ್ತದೆ.

ಇಂಥ ಎಷ್ಟೊ ನಂಬಿಕೆಗಳು ಆಚರಣೆಗಳು ನಮ್ಮ ನಡುವೆ ಜಾರಿಯಲ್ಲಿವೆ. ಈಗೀಗ ಇವುಗಳಿಗೆ ವೈಜ್ಞಾನಿಕ ಕಾರಣ ಹುಡುಕಲಾಗುತ್ತಿದೆ. ಸೈನ್ಸ್ ಟೆಕ್ನಾಲಜಿ ಗೊತ್ತಿರದ ಆ ಕಾಲದಲ್ಲೇ ಬದುಕು ಎಷ್ಟೊಂದು ವಿಜ್ಞಾನ ವಿಚಾರಗಳನ್ನು ತರ್ಕ ಬದ್ಧವಾಗಿ ಅಳವಡಿಸಿಕೊಂಡಿತು. ಕಾಲ ಎಲ್ಲವನ್ನು ತರ್ಕಕ್ಕೆ ಒಡ್ಡುತ್ತದೆ. ಹಾಗೇಯೆ ಬೇಕಾಗಿದ್ದನ್ನು ಇಟ್ಟುಕೊಂಡು ಬೇಡವಾದದ್ದನ್ನು ಬಿಟ್ಟು ಬಿಡುತ್ತದೆ. ನಾವೆಲ್ಲರು ಅದರ ಆಜ್ಞಾ ಪಾಲಕರಷ್ಟೆ.

– ‌‌ಕಾವ್ಯಾ ಜಕ್ಕೊಳ್ಳಿ

Latest Posts

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

Don't Miss

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...
error: Content is protected !!