Thursday, November 26, 2020

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ವಿಪತ್ತು ನಿರ್ವಹಣಾ ತಂಡ‌ ರಚಿಸಲು ಕಂದಾಯ ಸಚಿವ ಅಶೋಕ್ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಹಾನಿ ಉಂಟಾಗಿದ್ದು, ಮನೆ ಮಠಗಳನ್ನು ಕಳೆದುಕೊಂಡವರ ನೆರವಿಗೆ ಸರಕಾರ ನಿಲ್ಲಲಿದೆ. ಜನತೆ ಭಯಪಡುವ ಅಗತ್ಯವಿಲ್ಲ. ಇದರ ಜೊತೆಗೆ ಪ್ರತಿ ಗಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳ ರಚನೆಯಾಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಮಳೆಹಾನಿ ಪರಿಹಾರದ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಪ್ರತಿ ಗ್ರಾಮದಲ್ಲಿ 10 ಮಂದಿ ಯುವಕರನ್ನು ಒಳಗೊಂಡಂತೆ ವಿಪತ್ತು ನಿರ್ವಹಣಾ ತಂಡ ರಚನೆಯಾಗಬೇಕು. ಅವರಿಗೆ ಸೂಕ್ತ ತರಬೇತಿಯೊಂದಿಗೆ ಬ್ಯಾಡ್ಜ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಮಾಡಬೇಕು.

ಸರಕಾರ ಇದಕ್ಕಾಗಿ ಅನುದಾನವನ್ನು ನೀಡಲಿದೆ. ಆಯಾ ಗ್ರಾಮದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಈ ತಂಡ ಕಾರ್ಯೋನ್ಮುಖವಾಗಬೇಕು. ಈ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೊಳಗಾಗಿ ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಅನ್ನ, ಪದಾರ್ಥ, ಹಪ್ಪಳ ,ಮೊಟ್ಟೆ ಬೆಳಗ್ಗಿನ ಉಪಾಹಾರ ಹೀಗೆ ಪ್ರತಿಯೊಂದು ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಗುಣಮಟ್ಟದ ಆಹಾರವನ್ನೇ ಒದಗಿಸಬೇಕು.ಉತ್ತಮ ಆಹಾರ ಒದಗಿಸಲು ಕಂಜೂಸ್ ಮಾಡಬೇಡಿ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಭಾರೀ ಮಳೆಯಿಂದಾಗಿ ದ.ಕ ಜಿಲ್ಲೆಯಲ್ಲಿ ಅಪಾರ ನಷ್ಡ ಉಂಟಾಗಿದ್ದು ಸರಕಾರ ತಕ್ಷಣ ರೂ.50 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಸಚಿವರನ್ನು ಒತ್ತಾಯಿಸಿದರು‌.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ‌.ಕೆ.ವಿ.ರಾಜೇಂದ್ರ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಪ್ರತಾಪಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

ದ್ವಿಚಕ್ರ ವಾಹನಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು

ಹೊಸ ದಿಗಂತ ವರದಿ, ಕೆ.ಆರ್.ಪೇಟೆ : ಸಾರಿಗೆ ಸಂಸ್ಥೆಯ ಬಸ್ಸು ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಚನ್ನುರಾಯಪಟ್ಟಣ ಮೈಸೂರು ರಸ್ತೆಯ ಡಾ.ಅರವಿಂದ್ ನಿವಾಸದ...

Don't Miss

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...
error: Content is protected !!