Saturday, August 13, 2022

Latest Posts

ವಿರಾಟ್, ಅನುಷ್ಕಾ ದಂಪತಿಗೆ ಮಗುವಿನ ನಿರೀಕ್ಷೆ: ಜನವರಿ 2021ರಲ್ಲಿ ಕುಟುಂಬಕ್ಕೆ ಹೊಸ ಎಂಟ್ರಿ

ಮುಂಬೈ: ಭಾರತೀಯ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ್ ಕೋಹ್ಲಿ, ಅನುಷ್ಕಾ ಶರ್ಮಾ ಕ್ಯೂಟ್ ದಂಪತಿಗೆ ಇನ್ನು ಮಗುವಿನ ಆಗಮನದ ಖುಷಿ ಹಂಚಿಕೊಳ್ಳಲಿದ್ದಾರೆ.

ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿದ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ 2021ರಲ್ಲಿ ನಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಲಿದೆ. ನಾವು ಇನ್ನು ಮೂರು ಮಂದಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.

2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಇದೀಗ ಮಗುವಿನ ನಿರೀಕ್ಷೆಯಲ್ಲಿದೆ ಎನ್ನುವುದು ಅಭಿಮಾನಿಗಳ ಸಂತೋಷ ನೂರ್ಮಡಿ ಗೊಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss