Saturday, July 2, 2022

Latest Posts

ವಿಶಾಖಪಟ್ಟಣ| ಸ್ಪೋಟಗೊಂಡ ಔಷಧ ತಯಾರಿಕ ಘಟಕ: ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ

ವಿಶಾಖಪಟ್ಟಣ:  ಔಷಧ ತಯಾರಿಕ ಘಟಕದಲ್ಲಿ ಸ್ಪೋಟ ಸಂಭೌಇಸಿರುವ ಘಟನೆ ಆಂಧ್ರಪ್ರದೇಶದ ಜಿ.ಎನ್ ಫಾರ್ಮಾ ಸಿಟಿಯಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿ ಶಾಮಕದಳದಿಂದ ಶೇ.90 ರಷ್ಟು ಬೆಂಕಿಯನ್ನು ನಂದಿಸಲಾಗಿದ್ದು, ಈ ಅಗ್ನಿ ಅನಾಹುತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿ ಶಾಮಕದಳ ಕಾರ್ಯಾಚರಣೆ ನಡೆಸುತ್ತಿದೆ. ಈ ಘಟನೆಯ ಕುರಿತು ತನಿಖೆ ಪ್ರಾರಂಭಿಸಲಿದ್ದೇವೆ ಎಂದು ವಿಶಾಕಪಟ್ಟಣದ ಡಿಸಿಪಿ ಸುರೇಶ್ ಬಾಬು ತಿಳಿಸಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss