ಲೇಹ್: ಮನಾಲಿಯನ್ನು ಲೇಹ್ನೊಂದಿಗೆ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಸುರಂದ ಇದೀಗ ಜನಸಂಚಾರಕ್ಕೆ ಲಭ್ಯವಾಗಿದೆ.
ಹತ್ತು ಸಾವಿರಕ್ಕಿಂತ ಹೆಚ್ಚು ಉದ್ದದ ವಿಶ್ವದ ಅತಿ ಉದ್ದದ ಸುರಂಗ ಸಂಚಾರ ಆರಂಭವಾಗಿದೆ. 10 ವರ್ಷದ ಅವಧಿಯಲ್ಲಿ ಈ ಸುರಂಗ ಪೂರ್ಣಗೊಂಡಿದೆ.
ಅಟಲ್ ಟನಲ್ನಲ್ಲಿ ಪ್ರತಿ 60 ಮೀಟರ್ನಲ್ಲಿ ಸಿಸಿಟಿವಿ ಕ್ಯಾಮರಾಗಳಿವೆ. ಸುರಂಗದ ಪ್ರತಿ 500 ಮೀಟರ್ನಲ್ಲಿ ತುರ್ತು ನಿರ್ಗಮನ ಸುರಂಗಗಳನ್ನು ಮಾಡಲಾಗಿದೆ. ಬೆಂಕಿ ಅಪಘಾತ ಸಂಭವವಾದಲ್ಲಿ ಸುರಂಗದೊಳಗೆ ಫೈರ್ ಹೈಡ್ರಾಂಟ್ಗಳೂ ಸಹ ಇವೆ. ಈ ಸುರಂಗದಿಂದ ಮನಾಲಿ ಹಾಗೂ ಲೇಹ ನಡುವಿನ ಅಂತರ 46. ಕಿ.ಮೀ ಯಷ್ಟು ಕಡಿಮೆಯಾಗಲಿದೆ.