Sunday, August 14, 2022

Latest Posts

ವಿಶ್ವದ ಮೊದಲ ವಿದ್ಯುತ್ ಚಾಲಿತ ಡಬಲ್ ಸ್ಟ್ಯಾಕ್ ಕಂಟೇನರ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಿಶ್ವದ ಮೊಟ್ಟ ಮೊದಲ ವಿದ್ಯುತ್ ಚಾಲಿತ ಡಬಲ್ ಸ್ಟ್ಯಾಕ್ ಕಂಟೇನರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
1.5 ಕಿ.ಮೀ ಇರುವ ರೈಲು ನ್ಯೂ ಅಟೇಲಿ-ನ್ಯೂ ಕಿಶನ್‌ಘರ್ ನಡುವೆ ಸಾಗುತ್ತದೆ.
ಇದರ ಜೊತೆಗೆ ವೆಸ್ಟರ‍್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ 306  ಕಿ.ಮೀ ರೇವಾರಿ ಮದಾರ್ ವಿಭಾಗವನ್ನು ಕೂಡ ಉದ್ಘಾಟಿಸಿದ್ದಾರೆ.
ನೂತನ ತಂತ್ರಜ್ಞಾನಗಳು ಭಾರತದ ಪಾಲಿಗೆ ಬೆಳವಣಿಗೆಯ ದಿಕ್ಕನ್ನು ಬದಲಿಸುತ್ತವೆ. ಕಾರಿಡಾರ್ ನಿರ್ಮಾಣದಲ್ಲಿ ಜಪಾನ್ ನಮಗೆ ನೆರವು ನೀಡಿದೆ. ಜಪಾನ್ ನ ಸ್ನೇಹದಿಂದ ಇದು ಸಾಧ್ಯವಾಗಿದೆ. ಜಪಾನ್ ಮತ್ತು ಜಪಾನ್ ಜನತೆಗೆ ನನ್ನ ಧನ್ಯವಾದ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss