Wednesday, July 6, 2022

Latest Posts

ಕೊರೊನಾ ವೈರಸ್: ಚೀನಾದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ: ವಿಶ್ವ ಆರೋಗ್ಯ ಸಂಸ್ಥೆ

ಚೀನಾ: ದೇಶದಲ್ಲಿ ಕಂಡು ಬಂದಿರುವ ಕರೋನಾ ವೈರಸ್ ಮಾರಣಾಂತಿಕ ಕಾಯಿಲೆಯಾಗಿದ್ದು , ವನ್ಯ ಜೀವಿಗಳ ಮಾಂಸ ಸೇವನೆಯಿಂದ ಈ ಕಾಯಿಲೆ ಹರಡಿರುವುದೆ ಎಂದು ವರದಿಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಚೀನಾದಲ್ಲಿ ಹರಡಿರುವ ಕರೋನಾ ವೈರಸ್ ಅಂತರ್ರಾಷ್ಟ್ರೀಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಹೇಳಿದೆ.

ಲ್ಯಾಟಿನ್ ಭಾಷೆಯಲ್ಲಿ ಕೊರೋನ್ ಎಂದರೆ ಕಿರೀಟ ಎಂಬುವ ಅರ್ಥನೀಡುತ್ತದೆ. ಈ ವೈರಸ್ ಕಿರೀಟದಂತೆಯೇ ಕಾಣುವುದರ ಕಾರಣ ಕೊರೋನ್ ಎಂದು ಹೆಸೆರಿಡಲಾಗಿದೆ. ಚೀನಾದ ಜನತೆ ವೈರಸ್ ನಿಯಂತ್ರಣಕ್ಕಾಗಿ ಎಲ್ಲಾ ಕಡೆಯಲ್ಲೂ ಮಾಸ್ಕ್ ಧರಿಸಿ ನಡೆಯುತ್ತಾರೆ. ಕೆಮ್ಮು, ನೆಗಡಿ, ಶೀತದಂತಹ ಕಾಯಿಲೆಗಳಿಂದ ಈ ವೈರಸ್ ಹರಡುತ್ತದೆ.

ಇದುವರೆಗೂ 584 ಪ್ರಕರಣಗಳು ಬಂದಿದ್ದು, ಅದರಲ್ಲಿ 17 ಸಾವು ಸಂಭವಿಸಿದೆ.ಮತ್ತು ಈಗ 575 ಪ್ರಕರಣ ದಾಖಲಾಗಿವೆ ಎಂದು ಚೀನಾದಲ್ಲಿ ವರದಿಯಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss