Tuesday, June 28, 2022

Latest Posts

ವುಹಾನ್ ನಗರ ಕೊರೋನಾ ಮುಕ್ತ: ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಶಹಬ್ಬಾಸ್‌ಗಿರಿ!

ಜಿನೀವಾ: ವುಹಾನ್ ನಗರವನ್ನು ಕೊರೋನಾ ಮುಕ್ತ ಮಾಡಿದೆ ಎಂದು ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ ನೀಡಿದೆ.
ವಿಶ್ವದ ದೊಡ್ಡಣ್ಣ ದಿನೇ ದಿನೇ ಚೀನಾ ವಿರುದ್ದ ಟೀಕೆಗಳ ಸುರಿಮಳೆಗೈಯ್ಯುತ್ತಿರುವ ಬೆನ್ನಹಿಂದೆಯೇ, ಕೊರೋನಾ ವಿಷಯದಲ್ಲಿ ಚೀನಾ ಅನುಸರಿಸಿದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಕೊಂಡಾಡಿದೆ.
ಪ್ರಪಂಚವೇ ಇಂದು ಕೊರೋನಾ ಭಯದ ಸುಳಿಯಲ್ಲಿ ಸಿಲುಕಿರುವಾಗ, ಚೀನಾ ತನ್ನ ಎಲ್ಲ ಶ್ರಮವನ್ನು ಮುಡಿಪಿಟ್ಟು ವುಹಾನ್ ನಗರವನ್ನು ಆವರಿಸಿದ್ದ ಮಹಾಮಾರಿಯಿಂದ ಮುಕ್ತವಾಗಿರುವುದು ನಿಜಕ್ಕೂ ಸಂತಸಕರ. ಈ ದಿಶೆಯಲ್ಲಿ ಚೀನಾ ದೇವನ್ನು ಅಭಿನಂದಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss