ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವೃದ್ಧ ಅಭಿಮಾನಿ ಮನೆಗೆ ಭೇಟಿ ನೀಡಿದ ನಟ ದರ್ಶನ್

ಹೊಸ ದಿಗಂತ ವರದಿ ಕೋಲಾರ:

ಸ್ನೇಹಿತರೊಂದಿಗೆ ಕೊಡಗು ಜಿಲ್ಲೆಗೆ ಜಾಲಿ ರೈಡ್ ಗೆ ಆಗಮಿಸಿದ್ದ ಚಿತ್ರನಟ ದರ್ಶನ್ ತಮ್ಮ ಅಭಿಮಾನಿಗಳಾದ ವೃದ್ಧ ದಂಪತಿಯ ಮನೆಗೆ ಭೇಟಿ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಬೆಂಗಳೂರಿನಿಂದ ತಮ್ಮ ಸ್ನೇಹಿತರೊಂದಿಗೆ ಮಡಿಕೇರಿಗೆ ಜಾಲಿ ರೈಡ್‍ಗೆ ಆಗಮಿಸಿದ್ದ ದರ್ಶನ್, ವಾಪಾಸಾಗುವ ಸಂದರ್ಭ ಕುಶಾಲನಗರ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ವಿರಾಮಕ್ಕೆಂದು ಬೈಕ್ ನಿಲ್ಲಿಸಿದ್ದರು.

ನಟನನ್ನು ಗಮನಿಸಿದ ಅಲ್ಲಿನ ವೃದ್ಧೆ ರಾಧಾ ಎಂಬವರು ದರ್ಶನ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅಭಿಮಾನಿಯ ಅದರಲ್ಲೂ ವೃದ್ಧೆಯ ಆಹ್ವಾನಕ್ಕೆ ಇಲ್ಲವೆನ್ನಲಾಗದೆ ದರ್ಶನ್ ವೃದ್ಧ ದಂಪತಿಯ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss