Thursday, August 11, 2022

Latest Posts

ಶಿರಾ ಉಪ ಚುನಾವಣೆ ಫಲಿತಾಂಶ: ಭರ್ಜರಿ ಗೆಲುವಿನತ್ತ ಬಿಜೆಪಿ ಅಭ್ಯರ್ಥಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಶಿರಾ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿದೆ.

ಇದೀಗ ಚುನಾವಣಾ ಪಲಿತಾಂಶಗಳು ಹೊರಬಹುತ್ತಿದ್ದು, ಸತತ 9 ಸುತ್ತುಗಳಲ್ಲೂ ಬಿಜೆಪಿ ಅಭ್ಯರ್ಥಿ ರಾಜೇಜ್ ಗೌಡ ಮುನ್ನಡೆ ಗಳಿಸಿದ್ದಾರೆ. 7ನೇ ಸುತ್ತಿನಲ್ಲಿ ಬಿಜೆಪಿ 3324 ಮತಗಳಿಂದ ಮುನ್ನಡೆ ಗಳಿಸಿದ್ದು, ರಾಜೇಶ್ ಗೌಡ 21,401 ಮತ ಗಳಿಸಿದ್ದು, 8ನೇ ಸುತ್ತಿನಲ್ಲೂ 3973 ಮತಗಳ ಮುನ್ನಡೆ ಸಾಧಿಸಿ, 24,300 ಮತಗಳನ್ನು ಪಡೆದುಕೊಂಡ ರಾಜೇಶ್ ಗೌಡ ಅವರು ಲೀಡ್ ಕಾಯ್ದು ಕೊಂಡು ಬರುತ್ತಿದ್ದಾರೆ. 9ನೇ ಸುತ್ತಿನ ಮತಎಣಿಕೆ ಮುಕ್ತಾಯವಾಗಿದ್ದು, 27428 ಮತಗಳನ್ನು ಪಡೆದು ಬಿಜೆಪಿ 4806 ಮತಗಳ ಮುನ್ನಡೆ ಸಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss