ಹೊಸ ದಿಗಂತ ವರದಿ, ಶಿವಮೊಗ್ಗ:
ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ನಡೆದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ವಾನಗಳ ಪ್ರದರ್ಶನ ಆಧರಿಸಿ ಬಹುಮಾನ ಘೋಷಿಸಲಾಯಿತು. ರಾತ್ರಿ 8 ಕ್ಕೆ ಬಹುಮಾನಗಳನ್ನು ವಿತರಿಸಲಾಯಿತು.
ವಿಜೇತ ಮೂರು ಶ್ವಾನಗಳು
1. ಡಾಬರ್ಮನ್-ಸತ್ಯ-ಚಿತ್ರದುರ್ಗ(20 ಸಾವಿರ ರೂ.) 2. ಜರ್ಮನ್ ಶಫರ್ಡ್-ಟೀಮ್ ಪೌಲ್-ಧಾರವಾಡ(15 ಸಾವಿರ ರೂ.) 3. ಗೋಲ್ಡನ್ ರೆಟ್ರಿವರ್-ವಿನಯ್-ಮಂಡ್ಯ(10 ಸಾವಿರ ರೂ.)
ಪ್ರಶಸ್ತಿ ವಿಜೇತ ಶ್ವಾನಗಳಿವು
*ಬೆಸ್ಟ್ ಪಪ್ಪಿ ಅವಾರ್ಡ್-ಪವನ್ ಗೋವಿಂದಪ್ಪ-ಬೆಂಗಳೂರು (3 ಸಾವಿರ)
* ರಿಸರ್ವಡ್ ಬೆಸ್ಟ್ ಪಪ್ಪಿ-ಗ್ರೇಟ್ಡೆನ್-ಅಭಯ್-ಮೈಸೂರು (2 ಸಾವಿರ)
* ಬೆಸ್ಟ್ ಇಂಡಿಯನ್ ಬ್ರೀಡ್-ಮುಧೋಳ್-ಕೆನಿತ್-ಶಿವಮೊಗ್ಗ (2 ಸಾವಿರ)
* ರಿ.ಬೆಸ್ಟ್ ಇಂಡಿಯನ್ ಬ್ರೀಡ್-ಮುದೊಳ್-ಅಭಿಷೇಕ್-ಶಿವಮೊಗ್ಗ (1 ಸಾವಿರ)
* ಬೆಸ್ಟ್ ಹ್ಯಾಂಡಲ್ಲರ್-ಸುಮಿತ್-ಪುಣೆ (1 ಸಾವಿರ ರೂ.)
* ಬೆಸ್ಟ್ ಸೆಲ್ಫಿ ಅವಾರ್ಡ್-ಮೇಘಾ
ವಿಜೇತ ಬೆಕ್ಕುಗಳು
1. ಬೆಂಗಾಲ್ ಕ್ಯಾಟ್-ಸೈಯದ್ ಜಬಿುಲ್ಲಾ- ಬಸವನಗುಡಿ (3 ಸಾವಿರ)
2. ಪರ್ಷಿಯನ್ ಕ್ಯಾಟ್-ಮಹಮ್ಮದ್ ಇಮ್ರಾನ್-ಆರ್ಎಂಎಲ್ ನಗರ(2 ಸಾವಿರ)
3. ಹಿಮಾಲಯನ್-ಅರ್ಪಿತ್-ಆರ್ಎಂಲ್ ನಗರ(1 ಸಾವಿರ)