Saturday, June 25, 2022

Latest Posts

ಶಿವಮೊಗ್ಗ| ಕೊರೊನಾ ಸೋಂಕಿನಿಂದ ಗುಣಮುಖರಾದ 17 ಜನ ಆಸ್ಪತ್ರೆಯಿಂದ ಬಿಡುಗಡೆ

ಶಿವಮೊಗ್ಗ: ಕೊರೊನಾ ಸೋಂಕಿನಿಂದ ಗುಣಮುಖರಾದ 17 ಜನರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ತೀರ್ಥಹಳ್ಳಿ ತಾಲೂಕಿನ 6, ಶಿವಮೊಗ್ಗ ತಾಲೂಕಿನ 5, ಹೊಸನಗರ ತಾಲೂಕಿನ 3, ಸೊರಬದ 2, ಶಿಕಾರಿಪುರದ ಒಬ್ಬರನ್ನು ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ ಗೆ ಕಳಿಸಲಾಗಿದೆ. ಇದುವರೆಗೆ ಸೋಂಕಿತರಲ್ಲಿ ೩೪ ಜನ ಗುಣಮುಖ ರಾಗಿ ಬಿಡುಗಡೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss