ಹೊಸದಿಗಂತ ವರದಿ,ಶಿವಮೊಗ್ಗ:
ಗ್ರಾ.ಪಂ. ಮೊದಲ ಹಂತದ ಚುನಾವಣೆಗೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆ ವರೆಗೆ ಶೇ.24.28 ರಷ್ಟು ಮತ ಚಲಾವಣೆ ಆಗಿದೆ.
ಶಿವಮೊಗ್ಗ ಉಪ ವಿಭಾಗದ ಮೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದರಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತ್ಯಧಿಕ ಶೇ. ರಷ್ಟು ಮತದಾನ ಆಗಿದ್ದರೆ, ಶಿವಮೊಗ್ಗ- ಶೇ. ಹಾಗೂ ಭದ್ರಾವತಿ- ಶೇ. ರಷ್ಟು ಮತ ಚಲಾವಣೆ ಆಗಿದೆ. ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ ಹತ್ತು ಗಂಟೆ ನಂತರ ಉದ್ದನೇ ಸರತಿ ಸಾಲು ಕಂಡುಬರುತ್ತಿದೆ.