ಶಿವಮೊಗ್ಗ ಜಿಲ್ಲೆಯಲ್ಲಿ 5 ಕೊರೋನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆ

0
105

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ 5 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.
ಗುಣಮುಖರಾದ 6 ಜನರನ್ನು ಬಿಡುಗಡೆ ಮಾಡಲಾಗಿದ್ದು, ಇದುವೆರೆಗೆ 109 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 40 ಸಕ್ರಿಯ ಪ್ರಕರಣಗಳಿವೆ.
ನಗರದ ಗಾಡಿಕೊಪ್ಪದ ಗಜಾನನ ಹೊಟೇಲ್ ಬಳಿಯ ಪ್ರದೇಶ, ಭರ್ಮಪ್ಪ ಬಡಾವಣೆ, ಸರ್ಕಾರಿ ಬಸ್ ನಿಲ್ದಾಣದ ಎದುರಿನ ಪಿಡಬ್ಲುಡಿ ವಸತಿ ಗೃಹ, ರಾಜೇಂದ್ರ ನಗರ ಬಡಾವಣೆ ಯ ತಲಾ ಒಂದು ರಸ್ತೆ ಸೀಲ್ ಡೌನ್ ಮಾಡಲಾಗಿದೆ.

LEAVE A REPLY

Please enter your comment!
Please enter your name here