Tuesday, November 24, 2020

Latest Posts

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....

ಶಿವಮೊಗ್ಗ| ಸಿಗಂದೂರು ದೇವಾಲಯಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭೇಟಿ; ಪರಿಶೀಲನೆ

ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಸಿಗಂದೂರು ದೇವಾಲಯ ಆವರಣದಲ್ಲಿ ಕೈ ಕೈ ಮಿಲಾಯಿಸುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಸಾಗರ ಉಪವಿಭಾಗಾಧಿಕಾರಿ ನಾಗರಾಜ ನಾಯ್ಕ್ ಶನಿವಾರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವರಾತ್ರಿ ಅಂಗವಾಗಿ ಯಾಗ ಶಾಲೆಯಲ್ಲಿ ಚಂಡಿಕಾ ಹವನಕ್ಕೆ ಆಸ್ಪದ ನೀಡಿಲ್ಲ ಎಂದು ಪ್ರಧಾನ ಅರ್ಚಕ ಶೇಷಗಿರಿ ಭಟ್ ಶುಕ್ರವಾರ ಕುಟುಂಬ ಸಮೇತ ಮೌನ ಪ್ರತಿಭಟನೆ ನಡೆಸಿದ್ದರು. ಬಳಿಕ ದೆವಾಲಯ ಆವರಣದಲ್ಲೇ ಅರ್ಚಕರ ಸಹೋದರ ಮತ್ತು ಸ್ಥಳೀಯರೊಬ್ಬರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶ ಮಾಡಬೇಕೆಂಬ ಆಗ್ರಹ ಎಲ್ಲೆಡೆಯಿಂದ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಭೇಟಿ ಮಹತ್ವ ಪಡೆದಿದೆ. ಈ ವೇಳೆ ಜಿಲ್ಲಾಧಿಕಾರಿಗಳು ಪ್ರಧಾನ ಅರ್ಚಕರು, ಧರ್ಮದರ್ಶಿ , ಸ್ಥಳೀಯರ ಜೊತೆ ಮಾತುಕತೆ ನಡೆಸಿದರು. ಬಳಿಕ ಸಿಗಂದೂರು ದೇವಾಲಯಕ್ಕೆ ಸಂಬಂಧಿಸಿ ಹಣಕಾಸು ಸಹಿತ ಸಮಗ್ರ ವರದಿ ಸಲ್ಲಿಸಲು ಸಾಗರ ಉಪವಿಭಗಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

Don't Miss

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....
error: Content is protected !!