Monday, August 8, 2022

Latest Posts

ಶ್ರೀಕೃಷ್ಣ ಜನ್ಮಾಷ್ಠಮಿಗೆ ರಾಕಿ ‘ಭಾಯ್ ಯಶ್ ಪ್ಲಾನ್ ? ಅದು ಏನು ಗೊತ್ತಾ ಕೇಳಿದರೆ ಅಚ್ಚರಿ ಆಗೋದಂತೂ ನಿಜ

ರಾಕಿಂಗ್  ಸ್ಟಾರ್ ಯಶ್  ಕೊರೋನಾ  ಸಮಯದಲ್ಲಿ  ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಣೆಗೆ  ಸಿದ್ಧರಾಗಿದ್ದಾರೆ. ಯಶ್ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸುತ್ತಾ  ಇರೋದು ವಿಶೇಷ  ಏನಲ್ಲಾ  ಪ್ರತಿ  ವರ್ಷವೂ  ಇದು  ಯಶ್‌ಗೆ  ವಾಡಿಕೆ.  ಆದರೆ  ಈ  ಬಾರಿ ರಾಕಿ ‘ಭಾಯ್  ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡೋದು  ಮಾತ್ರ  ವಿಶೇಷವಾಗಿದೆ.  ಶ್ರೀಕೃಷ್ಣನಂತಯೇ  ಇರೋ  ಎರಡು  ಮುದ್ದಿನ  ಮಕ್ಕಳ  ತಂದೆಯಾಗಿರೋ ಯಶ್  ಈ  ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಯಂದು  ಕಷ್ಟದಲ್ಲಿ  ಇರೋರಿಗೆ  ಸಹಾಯ ಮಾಡಿ ಆಚರಿಸೋಕೆ  ನಿರ್ಧರಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss