Monday, September 21, 2020
Monday, September 21, 2020

Latest Posts

ಮಂಡ್ಯ| ಧರೆಗುರುಳಿದ ಭಾರೀ ಗಾತ್ರದ ಮರ: ಕಾರು, ದ್ವಿಚಕ್ರ ವಾಹನಗಳ ಜಖಂ

ಮಂಡ್ಯ : ಭಾರೀ ಗಾತ್ರದ ಮರವೊಂದು ಆಕಸ್ಮಿಕವಾಗಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಕಾರು ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ನಗರದ ಜನನಿಬಿಡ ಪ್ರದೇಶವಾಗಿರುವ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ವಿ.ವಿ. ರಸ್ತೆಯ...

ಮಂಡ್ಯ| ಟಿಪ್ಪರ್ ಲಾರಿ ಸಿಲುಕಿ ತಾಯಿ-ಮಗು ಧಾರುಣ ಸಾವು

ಮಂಡ್ಯ: ಟಿಪ್ಪರ್ ಲಾರಿ ಹರಿದು ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ. ಹಾಡ್ಯ ಗ್ರಾಮದ ಶಶಿಕಲಾ (35), ಲಾವಣ್ಯ(4), ಮೃತಪಟ್ಟಪಟ್ಟವರು. ಸಣ್ಣಪುಟ್ಟ ಗಾಯಗಳೊಂದಿಗೆ...

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕರಕುಶಲ ಮೇಳ: ಬಗೆ ಬಗೆ ಕುಶಲ ಕಲೆಗಳ ಅನಾವರಣ!

ಮೈಸೂರು: ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿ ಇರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಬಗೆ, ಬಗೆಯ ಕಲೆಗಳು ಅನಾವರಣಗೊಂಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ. ಕೋವಿಡ್ ೧೯ ಲಾಕ್‌ಡೌನ್ ತೆರವಾದ ಬಳಿಕ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ...

ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ: ಪೂಂಚ್ ನಲ್ಲೂ ಪಾಕಿಸ್ತಾನದ ಕಪಟ ಬುದ್ದಿ

sharing is caring...!

ಶ್ರೀನಗರ: ಇಲ್ಲಿನ ಬಟಮಾಲೂ ಪ್ರದೇಶದಲ್ಲಿ ಗುರುವಾರ ಎನ್‌ಕೌಂಟರ್ ನಡೆದಿದ್ದು, ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಸದೆಬಡೆದಿದೆ.

ಮುಂಜಾನೆ 2:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಟಮಾಲೂ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿದ್ದು, ಭದ್ರತಾ ಪಡೆಗಳು ಬಟಮಾಲೂನ ಫಿರ್ದೌಸಾಬಾದ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಈ ವೇಳೆ ಭಯೋತ್ಪಾದಕರ ಅಡಗಿದ್ದ ಸ್ಥಳವನ್ನು ಭದ್ರತಾ ಪಡೆ ಆವರಿಸಿಕೊಂಡ ವೇಳೆ ಉಗ್ರರು ಗುಂಡಿನ ದಾಳಿ ಪ್ರಾರಂಭಿಸಿದ್ದು, ಭಾರತೀಯ ಪಡೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿದೆ.

ಪಾಕಿಸ್ತಾನ ಮತ್ತೆ ಕಪಟಬುದ್ದಿ ತೋರಿಸಿದ್ದು, ಪೂಂಚ್ ನ ಬಾಲಾಕೋಟ್ ಹಾಗೂ ಮೆಂದಾರ್ ಸೆಕ್ಟರ್ ಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

Latest Posts

ಮಂಡ್ಯ| ಧರೆಗುರುಳಿದ ಭಾರೀ ಗಾತ್ರದ ಮರ: ಕಾರು, ದ್ವಿಚಕ್ರ ವಾಹನಗಳ ಜಖಂ

ಮಂಡ್ಯ : ಭಾರೀ ಗಾತ್ರದ ಮರವೊಂದು ಆಕಸ್ಮಿಕವಾಗಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಕಾರು ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ನಗರದ ಜನನಿಬಿಡ ಪ್ರದೇಶವಾಗಿರುವ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ವಿ.ವಿ. ರಸ್ತೆಯ...

ಮಂಡ್ಯ| ಟಿಪ್ಪರ್ ಲಾರಿ ಸಿಲುಕಿ ತಾಯಿ-ಮಗು ಧಾರುಣ ಸಾವು

ಮಂಡ್ಯ: ಟಿಪ್ಪರ್ ಲಾರಿ ಹರಿದು ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ. ಹಾಡ್ಯ ಗ್ರಾಮದ ಶಶಿಕಲಾ (35), ಲಾವಣ್ಯ(4), ಮೃತಪಟ್ಟಪಟ್ಟವರು. ಸಣ್ಣಪುಟ್ಟ ಗಾಯಗಳೊಂದಿಗೆ...

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕರಕುಶಲ ಮೇಳ: ಬಗೆ ಬಗೆ ಕುಶಲ ಕಲೆಗಳ ಅನಾವರಣ!

ಮೈಸೂರು: ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿ ಇರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಬಗೆ, ಬಗೆಯ ಕಲೆಗಳು ಅನಾವರಣಗೊಂಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ. ಕೋವಿಡ್ ೧೯ ಲಾಕ್‌ಡೌನ್ ತೆರವಾದ ಬಳಿಕ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ...

ಮೈಸೂರು| ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿ ಆರೋಪಿಗಳು ಅಂದರ್!

ಮೈಸೂರು: ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿ ಆರೋಪಿಗಳನ್ನು ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಹಿಂಬದಿ ನಿವಾಸಿ ಆಟೋ ಚಾಲಕ ಜಬೀವುಲ್ಲಾ...

Don't Miss

ಮಂಡ್ಯ| ಧರೆಗುರುಳಿದ ಭಾರೀ ಗಾತ್ರದ ಮರ: ಕಾರು, ದ್ವಿಚಕ್ರ ವಾಹನಗಳ ಜಖಂ

ಮಂಡ್ಯ : ಭಾರೀ ಗಾತ್ರದ ಮರವೊಂದು ಆಕಸ್ಮಿಕವಾಗಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಕಾರು ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ನಗರದ ಜನನಿಬಿಡ ಪ್ರದೇಶವಾಗಿರುವ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ವಿ.ವಿ. ರಸ್ತೆಯ...

ಮಂಡ್ಯ| ಟಿಪ್ಪರ್ ಲಾರಿ ಸಿಲುಕಿ ತಾಯಿ-ಮಗು ಧಾರುಣ ಸಾವು

ಮಂಡ್ಯ: ಟಿಪ್ಪರ್ ಲಾರಿ ಹರಿದು ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ. ಹಾಡ್ಯ ಗ್ರಾಮದ ಶಶಿಕಲಾ (35), ಲಾವಣ್ಯ(4), ಮೃತಪಟ್ಟಪಟ್ಟವರು. ಸಣ್ಣಪುಟ್ಟ ಗಾಯಗಳೊಂದಿಗೆ...

ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕರಕುಶಲ ಮೇಳ: ಬಗೆ ಬಗೆ ಕುಶಲ ಕಲೆಗಳ ಅನಾವರಣ!

ಮೈಸೂರು: ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿ ಇರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಬಗೆ, ಬಗೆಯ ಕಲೆಗಳು ಅನಾವರಣಗೊಂಡಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ. ಕೋವಿಡ್ ೧೯ ಲಾಕ್‌ಡೌನ್ ತೆರವಾದ ಬಳಿಕ ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ...
error: Content is protected !!