Wednesday, October 21, 2020
Wednesday, October 21, 2020

Latest Posts

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...

ಶ್ರೀರಂಗಪಟ್ಟಣ| ಅಜ್ಜಿ ಅಸ್ತಿ ವಿಸರ್ಜನೆಗಾಗಿ ನೀರಿಗಿಳಿದ ಮೊಮ್ಮಗ ನೀರುಪಾಲು

ಶ್ರೀರಂಗಪಟ್ಟಣ: ಅಜ್ಜಿಯ ಅಸ್ತಿ ವಿಸರ್ಜನೆಗಾಗಿ ನದಿಗಿಳಿದ ಮೊಮ್ಮಗ ನೀರು ಪಾಲಾಗಿರುವ ಘಟನೆ ತಾಲೂಕಿನ ಗೋಸಾಯಿಘಾಟ್ ಬಳಿ ನಡೆಯಿತು.

ಬೆಂಗಳೂರಿನ ಶ್ರೀಪ್ರಸಾದ್ (32) ಎಂಬಾತನೇ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕ. ಕಳೆದ ಮೂರು ದಿನಗಳ ಹಿಂದೆ ನಿಧನರಾಗಿದ್ದ ತನ್ನ ಅಜ್ಜಿಯ ಅಸ್ಥಿ ವಿಸರ್ಜನೆಗಾಗಿ ಕುಟುಂಬಸ್ಥರೊಂದಿಗೆ ಯುವಕ ಬಂದಿದ್ದ. ವಿಧಿ ವಿಧಾನ ಪೂರ್ಣಗೊಳಿಸಿ ಕುಟುಂಬದ ಮೂವರು ಅಸ್ತಿ ಬಿಡಲು ನೀರಿಗಿಳಿದಿದ್ದರು. ಅಸ್ಥಿ ವಿಸರ್ಜನೆ ಮಾಡುತ್ತಿದ್ದಂತೆ ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಮತ್ತಿಬ್ಬರು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಣ್ಣುದುರೇ ಮಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೆ ಅಸಹಾಯಕರಾಗಿ ಹೆತ್ತವರು ದಡದಲ್ಲಿ ಗೋಳಾಡುತ್ತಿದ್ದರು. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ನುರಿತ ಈಜುಗಾರರು ಶವಕ್ಕಾಗಿ ಶೋಧ ನಡೆಸಿದ್ದಾರೆ.

ವೈಧಿಕರು ಅಧಿಕಾರಿಗಳ ದಾಹಕ್ಕೆ ಯುವಕ ಬಲಿ : ನದಿಯಂಚಿನ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿರುವ ವೈದಿಕರು ಮೃತಪಟ್ಟವರ ಅಸ್ಥಿ ವಿಸರ್ಜನೆ ಇತರೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಾರೆ. ನೀರಿನ ಸೆಳೆತ ಇರುವ ಕಡೆಗಳಲ್ಲಿ ಅವರನ್ನು ನೀರಿಗೆ ಇಳಿಸಲಾಗುತ್ತಿದೆ. ಇದೊಂದು ಅಸ್ಥಿ ವಿಸರ್ಜನೆ ದಂಧೆಯಾಗಿ ಪರಿವರ್ತನೆಯಾಗಿದೆ.

ನದಿ ಅಂಚಿನಲ್ಲಿರುವ ಕೃಷಿ ಭೂಮಿಯಲ್ಲಿ ಶೆಡ್ ನಿರ್ಮಿಸಿಕೊಂಡು ಅಕ್ರಮವಾಗಿ ಅಸ್ಥಿ ವಿಸರ್ಜನೆಗೆ ಇಳಿದಿರುವ ವೈಧಿಕರಿಂದ ಲಂಚ ಪಡೆದು ಅಧಿಕಾರಿಗಳು ಮೌನ ವಹಿಸಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನಾದರೂ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಮುಗ್ದ ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...

ಇನ್ಮುಂದೆ ರಾಜ್ಯದ ಈ 15 ಜಿಲ್ಲೆಗಳಲ್ಲಿ ‘ಕೊಳವೆ ಬಾವಿ’ ಕೊರೆದರೆ ಕ್ರಿಮಿನಲ್ ಕೇಸ್

ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸದ್ಯಕ್ಕೆ ಹೊಸ ಕೊಳವೆ ಬಾವಿ ಕೊರೆಯದಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಒಂದು ವೇಳೆ ನಿಯಮ...

Don't Miss

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

ಶಿಸ್ತು ಪಾಲನೆಯಾಗುತ್ತಿರುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ: ಸತ್ರ ನಾಯಾಧೀಶರಾದ ಶುಭಾ ಗೌಡರ್

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಾ ಗೌಡರ್ ಅವರು ತಿಳಿಸಿದರು. ಅವರು ಬುಧವಾರ ನಗರದ...
error: Content is protected !!