Wednesday, August 10, 2022

Latest Posts

ಶ್ರೀರಂಗಪಟ್ಟಣ : ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆಮರಿಗಳು ಪತ್ತೆ

ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದ ಕೃಷ್ಣೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಕಬ್ಬಿನ ಗದ್ದೆಯಲ್ಲಿ 3 ಚಿರತೆ ಮರಿಗಳು ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರನ್ನು ಆತಂಕಕ್ಕೆಡೆಮಾಡಿಕೊಟ್ಟಿದೆ.
ಮರಿಗಳೊಂದಿಗೆ ತಾಯಿ ಚಿರತೆ ಕೂಡ ಇದ್ದು ಗ್ರಾಮದ ಜನರ ಕೂಗಿಗೆ ಹೆದರಿ ಅದು ಓಡಿಹೋಗಿರಬಹುದು ಎಂದು ಹೇಳಲಾಗಿದ್ದು, ಮೂರು ಚಿರತೆ ಮರಿಗಳನ್ನು ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss