spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ಗೆ ಸಂಕಷ್ಟ, ಮಾಡ್ರಾಸ್ಬೆ ಹೈಕೋರ್ಟ್ ನಿಂದ ನೊಟೀಸ್ ಜಾರಿ

- Advertisement -Nitte

ಆಸ್ಕರ್  ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ಸಂಕಷ್ಟ ಎದುರಾಗಿದೆ. ಮಡ್ರಾಸ್ಬೆ ಹೈಕೋರ್ಟ್ ಎ.ಆರ್.ರೆಹಮಾನ್‌ಗೆ ನೊಟೀಸ್ ಜಾರಿ ಮಾಡಿದೆ.

ತೆರಿಗೆ ಪಾವತಿಸುವಲ್ಲಿ ಎ.ಆರ್.ರೆಹಮಾನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಯು ಮಡ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನೊಟೀಸ್ ನೀಡಿದೆ.

ಎ.ಆರ್.ರೆಹಮಾನ್ ತಮ್ಮ ಆದಾಯದ ಮೂರು ಕೋಟಿ ರೂಪಾಯಿ ಹಣವನ್ನು ತೆರಿಗೆಯಿಂದ ಉಳಿಸಿಕೊಳ್ಳಲು ತಮ್ಮದೇ ಎ.ಆರ್.ರೆಹಮಾನ್ ಫೌಂಡೇಶನ್‌ಗೆ ಹಣವನ್ನು ತೊಡಗಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss