ಕಾಫಿ ಜೊತೆಗೆ ಏನಾದರೂ ರುಚಿಯಾಗಿ ಸೇವಿಸಬೇಕು ಅಂತ ಎಲ್ಲರಿಗೂ ಅನ್ನಿಸುತ್ತೆ. ಸಿಂಪಲ್ ರೆಸಿಪಿಗಾಗಿ ಕಾಯೋದು ಬೇಡವೇ ಬೇಡ.. ಇಲ್ಲಿದೆ ಸಿಂಪಲ್ ಬ್ರೆಡ್ ಚೀಸ್ ಕಾರ್ನ್ ಪಿಜ್ಜಾ
ಬೇಕಾಗುವ ಪದಾರ್ಥಗಳು:
ಬ್ರೆಡ್
ತುಪ್ಪ
ಚೀಸ್
ಕ್ಯಾಪ್ಸಿಕಂ
ಕಾರ್ನ್
ಟೊಮಾಟೋ
ಈರುಳ್ಳಿ
ಆರಿಗ್ಯಾನೋ
ಚಿಲ್ಲಿ ಪೌಡರ್
ಮಾಡುವ ವಿಧಾನ:
- ಮೊದಲಿಗೆ ಬ್ರೆಡ್ ಗೆ ಸ್ವಲ್ಪ ತುಪ್ಪ ಹಾಕಿ ಎರಡೂ ಕಡೆ ಟೋಸ್ಟ್ ಮಾಡಿಕೊಳ್ಳಿ.
- ನಂತರ ಟೋಸ್ಟ್ ಆಗಿರುವ ಬ್ರೆಡ್ ಗೆ ಚೀಸ್ ಹಾಕಿ, ಕ್ಯಾಪ್ಸಿಕಂ, ಕಾರ್ನ್, ಟೊಮಾಟೋ, ಈರುಳ್ಳಿ, ಆರಿಗಾನೋ, ಚಿಲ್ಲಿ ಪೌಡರ್ ಹಾಕಿ ಸ್ವಲ್ಪ ಬೇಯಿಸಿ.
- ಕೆಲವೇ ಕ್ಷಣದಲ್ಲಿ ಸಿದ್ದವಾಗುತ್ತದೆ ಸಿದ್ದವಾಯಿತು ಟೇಸ್ಟಿ ಬ್ರೆಡ್ ಚೀಸ್ ಕಾರ್ನ್ ಪಿಜ್ಜಾ