Friday, August 19, 2022

Latest Posts

ಸತತ ಒಂಭತ್ತನೇ ದಿನವೂ ಏರಿಕೆಯಾಯಿತು ತೈಲ ದರ: ಪೆಟ್ರೋಲ್ ದರ 0.48 ಪೈಸೆ, ಡೀಸೆಲ್‌‌ 0.59 ಪೈಸೆ ಏರಿಕೆ

ನವದೆಹಲಿ: ಸತತ ಒಂಭತ್ತನೇ ದಿನವೂ ಪೆಟ್ರೋಲ್‌, ಡೀಸೆಲ್‌‌ ದರದಲ್ಲಿ ಏರಿಕೆಯಾಗಿದೆ.
ಭಾನುವಾರ ದೆಹಲಿಯಲ್ಲಿ ಪೆಟ್ರೋಲ್‌ ದರ 0.62 ಪೈಸೆ ಹಾಗೂ ಡೀಸೆಲ್‌‌ ದರ 0.64 ಪೈಸೆ ಏರಿಕೆ ಕಂಡಿದ್ದು, ಸೋಮವಾರ ಪೆಟ್ರೋಲ್ ದರ 0.48ಪೈಸೆ ಏರಿಕೆ ಆಗಿದ್ದು, ಲೀಟರ್ ಪೆಟ್ರೋಲ್ ಬೆಲೆ 76.26 ಆಗಿದೆ. ಅದೇ ವೇಳೆ 0.59 ಪೈಸೆ ಏರಿಕೆ ಆಗಿ ಡೀಸೆಲ್, ಲೀಟರ್ ದರ 74.62 ಆಗಿದೆ. ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌‌ಗೆ ಅನುಗುಣವಾಗಿ ಇಂಧನದ ದರದಲ್ಲಿ ವ್ಯತ್ಯಯವಾಗಲಿದೆ. ಸೋಮವಾರವೂ ಪೆಟ್ರೋಲ್‌, ಡೀಸೆಲ್‌‌ ದರ ಏರಿಕೆಯಾಗುವ ಮೂಲಕ ಸತತ ಒಂಭತ್ತನೇ ದಿನ ಇಂಧನ ಏರಿಕೆಯಾದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!