Monday, August 15, 2022

Latest Posts

ಸನ್​ರೈಸರ್ಸ್​ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್: ಬೌಲಿಂಗ್ ಆಯ್ಕೆ

ಅಬುಧಾಬಿ: ಇಂಡಿಯನ್ ಪ್ರೀಮಿಯರ್​ ಲೀಗ್​ನ 11 ನೇ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸತತ ಎರಡು ಗೆಲುವು ಪಡೆದು ಮುನ್ನುಗ್ಗುತ್ತಿರುವ ಡೆಲ್ಲಿ ಕ್ಯಾಪಿಟಲ್​ ತಂಡ ಸನ್​ರೈಸರ್ಸ್​ ವಿರುದ್ಧವೂ ತನ್ನ ಜಯದ ಓಟವನ್ನು ಮುಂದುವರಿಸುವ ಬಯಕೆಯಲ್ಲಿದೆ.
ಇತ್ತ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಸನ್​ರೈಸರ್ಸ್​ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಹೈದರಾಬಾದ್​ ತಂಡ ಈ ಪಂದ್ಯದಲ್ಲಿ 2 ಬದಲಾವಣೆಗಳನ್ನು ಮಾಡಿಕೊಂಡಿದೆ. ನಬಿ ಬದಲಿಗೆ ಕೇನ್ ವಿಲಿಯಮ್ಸನ್​ ಮತ್ತು ವೃದ್ಧಿಮಾನ್ ಸಹಾ ಬದಲಿಗೆ ಅಬ್ಧುಲ್ ಸಮದ್​ರನ್ನು ಆಯ್ಕೆ 11ರ ಬಳಗಕ್ಕೆ ಸೇರಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss