ಕೆಲವರಿಗೆ ನಿದ್ದೆ ಮಾಡಲೇಬೇಕು. ಆರು ಗಂಟೆ ನಿದ್ದೆ ಮಾಡಿ ಎದ್ದರೆ ದಿನವಿಡೀ ಫ್ರೆಶ್ ಆಗಿರುತ್ತಾರೆ. ಇನ್ನು ಹಲವರಿಗೆ ಹತ್ತು ಗಂಟೆ ನಿದ್ದೆ ಇದ್ದರೂ ಸಾಕಾಗುವುದಿಲ್ಲ. ಬಿಡುವಿನ ಸಮಯದಲ್ಲಿ ನಿದ್ದೆ ಮಾಡ್ತಾರೆ, ಕಾಲೇಜಿನಲ್ಲಿ ನಿದ್ದೆ,ರಜ ದಿನಗಳಲ್ಲೂ ನಿದ್ದೆ, ಕೆಲಸವೊಮ್ಮೆ ಆಫೀಸಿನಲ್ಲಿಯೂ ನಿದ್ದೆ. ಹೀಗೆ ನಿದ್ದೆ ಮಾಡೋದು ಹವ್ಯಾಸ ಆಗಿ ಹೋಗುತ್ತದೆ. ಅತಿಯಾದ ನಿದ್ದೆ ಮಾಡೋದು ಒಳ್ಳೆದಾ? ಇದರಿಂದ ಏನು ಪರಿಣಾಮ ಆಗತ್ತೆ ನೋಡೋಣ..
- ಡಿಪ್ರೆಶನ್
- ಮೈ ಕೈ ನೋವು
- ಫರ್ಟಿಲಿಟಿ ಸಮಸ್ಯೆ
- ಒಬೆಸಿಟಿ
- ಸಕ್ಕರೆ ಕಾಯಿಲೆ
- ಹೃದಯ ಸಂಬಂಧಿ ಕಾಯಿಲೆ
- ಸ್ಟ್ರೋಕ್ ಆಗುವ ಸಾಧ್ಯತೆ
ಇದನ್ನು ತಡೆಯುವುದು ಹೇಗೆ? - ಪ್ರತಿ ದಿನ ಏಳರಿಂದ ಒಂಬತ್ತು ಗಂಟೆ ಚೆನ್ನಾಗಿ ನಿದ್ದೆ ಮಾಡಿ.
- ವೀಕೆಂಡ್ ರಜಾ ದಿನಗಳಲ್ಲೂ ಸೇಮ್ ರೊಟೀನ್ ಫಾಲೋ ಮಾಡಿ.
- ಎದ್ದ ತಕ್ಷಣ ಕಿಟಕಿ,ಬಾಗಿಲು ತೆಗೆಯಿರಿ. ಸೂರ್ಯನ ಬೆಳಕಿಗೆ ಮುಖ ಒಡ್ಡಿ
- ಸಂಜೆ ನಿದ್ದೆ ಬೇಡವೇ ಬೇಡ