Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಸರಿಯಾದ ಸಮಯಕ್ಕೆPeriods ಆಗುತ್ತಿಲ್ಲವಾ? Regular periodsಗಾಗಿ ಈ ಮನೆ ಮದ್ದು ಬಳಸಿ..

sharing is caring...!

ಹೆಣ್ಣುಮಕ್ಕಳಿಗೆ ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗದಿರುವುದು ಬಹುದೊಡ್ಡ ಸಮಸ್ಯೆ. ಇದರಿಂದ ಹಾರ್ಮೋನ್‌ಗಳ ಬದಲಾವಣೆಯಾಗಿ ನಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ದೈನಂದಿನ ಶೈಲಿ ಪಿರಿಯಡ್ಸ್ ಮೇಲೆ ಪರಿಣಾಮಕಾರಿ. ಎಷ್ಟು ಹೊತ್ತಿಗೋ ಮಲಗುವುದು, ಏನನ್ನೋ ತಿನ್ನುವುದು ಹೀಗೆ ಮಾಡುವುದರಿಂದ ರೆಗ್ಯುಲರ್ ಆಗಿ ಪಿರಿಯಡ್ಸ್ ಆಗುವುದಿಲ್ಲ. ಇದು ತುಂಬ ತಿಂಗಳುಗಳ ವರೆಗೆ ಮುಂದುವರಿದರೆ ವೈದ್ಯರ‍್ನು ಸಂಪರ್ಕಿಸುವ ಅವಶ್ಯಕತೆ ಇದೆ.. ಇನ್ನು ಶುರುವಿನಲ್ಲಿಯೇ ಈ ರೀತಿ ಇರ‍್ಯುಗ್ಯುಲಾರಿಟಿ ಇರುವವರು ಮನೆಯಲ್ಲಿಯೇ ಇರುವ ಈ ಪದಾರ್ಥಗಳನ್ನು ತಿನ್ನುವುದು ರೂಢಿ ಮಾಡಿ..

  • ಪಪಾಯ ಕಾಯಿ: ಸಂಪೂರ್ಣ ಹಣ್ಣಾಗದ ಪಪಾಯ ಕಾಯಿ ತಿನ್ನಿ. ಹೆಚ್ಚು ಪಪಾಯ ತಿಂದರೆ ಪಿರಿಯಡ್ಸ್ ದಿನ ಮುಂದೆ ಬರುತ್ತದೆ. ಅಂದರೆ ಹತ್ತನೇ ತಾರೀಕು ಆಗಬೇಕಿದ್ದ ಪರಿಯಡ್, ಆರನೇ ತಾರೀಕು ಆಗುತ್ತದೆ. ಇರ್ರೆಗ್ಯುಲಾರಿಟಿ ಸಮಸ್ಯೆ ಇರುವವರು ಇದನ್ನು ಜ್ಯೂಸ್ ಮಾಡಿ ಸೇವಿಸಬೇಕು. ಪಿರೀಯಡ್ಸ್ ಸಮಯದಲ್ಲಿ ಸೇವಿಸಬೇಡಿ.
  • ಅರಿಶಿಣ: ಹಾರ್ಮೋನ್‌ಗಳನ್ನು ಬ್ಯಾಲೆನ್ಸ್ ಆಗಿ ಇಡುವಲ್ಲಿ ಅರಿಶಿಣ ಸಹಕಾರಿ. ಆದ್ದರಿಂದ ಎಲ್ಲ ಅಡುಗೆಗೂ ಅರಿಶಿಣ ಬಳಸಿ. ಹಾಗೆಯೇ ಅರ್ಧ ಸ್ಪೂನ್ ಅರಿಶಿಣ ಹಾಲು ಬೆಲ್ಲ ಹಾಕಿಕೊಂಡು ದಿನವೂ ಕುಡಿಯಿರಿ.
  • ಲೋಳೆಸರ: ಪಿರಿಯಡ್ ಸಮಯದಲ್ಲಿ ಇದನ್ನು ಬಳಸಬೇಡಿ. ಬೇರೆ ಸಮಯದಲ್ಲಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆ ಲೋಳೆಸರ ಹಾಗೂ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿ.
  • ಯೋಗ ಮೆಡಿಟೇಶನ್ ಮಾಡಿ: ಸ್ಟ್ರೆಸ್‌ನಿಂದ ಪಿರಿಯಡ್ ಆಚೀಚೆ ಆಗುತ್ತವೆ. ಇದೇ ಮುಖ್ಯ ಕಾರಣ ಆದ್ದರಿಂದ ಯೋಗ ಧ್ಯಾನ ಇವನ್ನು ರೂಢಿಸಿಕೊಳ್ಳಿ. ನಿಮ್ಮ ಸ್ಟ್ರೆಸ್ ದೂರ ಆಗುತ್ತಿದ್ದಂತೆ ಎಲ್ಲವೂ ನಾರ್ಮ್‌ಲ್ ಆಗುತ್ತದೆ.
  • ಶುಂಠಿ ರಾಮಬಾಣ: ಒಂದು ಸ್ಪೂನ್ ಶುಂಠಿ ಬೇಯಿಸಿ ಸ್ವಲ್ಪ ಸಕ್ಕರೆ ಮಿಕ್ಸ್ ಮಾಡಿ ನೀರಿನಲ್ಲಿ ಹಾಕಿಕೊಂಡು ಕುಡಿಯಿರಿ. ದಿನಕ್ಕೆ ಈ ರೀತಿ ಮೂರು ಬಾರಿ ಮಾಡಿ.
  • ಜೀರಿಗೆ ತಿನ್ನಿ: ಆಹಾರದಲ್ಲಿ ಇವನ್ನು ಬಳಸಿ. ಜೊತೆಗೆ ಪ್ರತಿದಿನಿ ರಾತ್ರಿ ಎರಡು ಸ್ಪೂನ್ ಜೀರಿಗೆ ನೀರಿನಲ್ಲಿ ನೆನೆಸಿ ಬೆಳಗ್ಗೆ ಜೀರಿಗೆ ತಿಂದು ನೀರು ಕುಡಿಯಿರಿ.ಇದು ನಿಮ್ಮ ಹಾರ್ಮೋನ್ಸ್‌ಗಳನ್ನು ಕಂಟ್ರೊಲ್‌ಗೆ ತರುತ್ತದೆ.
  • ಚಕ್ಕೆ ಹಾಲು: ಚಕ್ಕೆ ಕೇವಲ ಆಹಾರದ ರುಚಿ ಹೆಚ್ಚಿಸುವುದಷ್ಟೇ ಅಲ್ಲ. ನಿಮ್ಮ ಪಿರಿಯಡ್ ಸಮಸ್ಯೆಗೂ ಸಹಕಾರಿ. ಒಂದು ಲೋಟ ಹಾಲಿಗೆ ಒಂದು ಸ್ಪೂನ್ ಚಕ್ಕೆ ಪುಡಿ ಹಾಕಿ ಕುಡಿಯಿರಿ. ಪಿರಿಯಡ್ ಹೊಟ್ಟೆನೋವಿದ್ದಾಗಲೂ ಇದನ್ನು ಮಾಡಬಹುದು.

Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ: ಸಚಿವ ಕೆ.ಗೋಪಾಲಯ್ಯ

ಹಾಸನ: ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಹಾಸನದಲ್ಲಿಮಾತನಾಡಿದ ಅವರು,ಈ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.ದುಷ್ಟ ಪಡೆಗಳನ್ನು ನಮ್ಮ...

Don't Miss

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...
error: Content is protected !!