Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಸಾಮಾಜಿಕ ಜಾಲತಾಣದ ಸಹಾಯದಿಂದ 40 ವರ್ಷದ ನಂತರ ಮನೆ ಸೇರಿದ 94ರ ವೃದ್ಧೆ! (With Audio File)

sharing is caring...!

ಮುಂಬೈ: ನಾಲ್ಕು ದಶಕಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಈಗ ತಮ್ಮ ೯೪ನೇ ವಯಸ್ಸಿನಲ್ಲಿ ಮನೆ ಸೇರಿದ್ದಾರೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣ. ಗೂಗಲ್ ಮತ್ತು ವಾಟ್ಸಾಪ್‌ನ ಸಹಾಯದಿಂದ ವೃದ್ಧೆ ತಮ್ಮ ಮೊಮ್ಮಕ್ಕಳನ್ನು ಕಂಡಿದ್ದಾರೆ.

ಮಹಾರಾಷ್ಟ್ರದ ಪಂಚುಬಾಯಿ ೪೦ ವರ್ಷದ ಹಿಂದೆ ತವರು ಮನೆಗೆ ಹೊರಡುವುದಾಗಿ ಹೇಳಿ ಅಲ್ಲಿಂದ ನಾಪತ್ತೆಯಾಗಿದ್ದರು. ನಾಗ್ಪುರದಲ್ಲಿರುವ ಮೊಮ್ಮಗನ ಮನೆಗೆ ವೃದ್ಧೆ ಈಗ ಸೇರಿದ್ದಾರೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಯಾವುದೋ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥರಂತೆ ಕಾಣುತ್ತಿದ್ದ ಈ ಮಹಿಳೆಗೆ ಟ್ರಕ್ ಚಾಲಕ ಆಶ್ರಯ ನೀಡಿದ್ದು, ಮನೆಯವರಂತೆ ನೋಡಿಕೊಂಡಿದ್ದಾರೆ. ಎಷ್ಟೋ ಬಾರಿ ಮನೆಯ ವಿಳಾಸ ಕೇಳಿದರೂ ಉತ್ತರ ಸಿಕ್ಕಿರಲಿಲ್ಲ. ಅಜ್ಜಿಯ ಕುರಿತು ಟ್ರಕ್ ಚಾಲಕ ಇಸ್ರಾರ್ ಖಾರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅಜ್ಜಿ ಲಾಕ್‌ಡೌನ್ ಸಮಯದಲ್ಲಿ ಪರಸ್ಪುರ್ ಎಂಬ ಪದವನ್ನು ಹೇಳುತ್ತಿದ್ದರು. ಗೂಗಲ್‌ನ ಸಹಾಯದಿಂದ ಪರಸ್ಪುರ್ ಎಂದು ಟೈಪ್ ಮಾಡಿದಾಗ ಅದೂ ಒಂದು ಗ್ರಾಮ ಎಂಬುದು ತಿಳಿದು ಬಂದಿದೆ.

ಪರಸ್ಪುರ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಅಭಿಷೇಕ್ ಎನ್ನುವವರನ್ನು ಗೂಗಲ್ ಮೂಲಕ ಪತ್ತೆ ಹಚ್ಚಿ ಖಾನ್ ಅವರಿಗೆ ಕರೆ ಮಾಡಿದ್ದರು. ಅವರು ಮಾತನಾಡುವಾಗ ಖಂಜ್ಮಾ ಎಂಬ ನಗರ ಇದೆ ಎಂದು ತಿಳಿದು ಬಂತು. ಅಜ್ಜಿ ಈ ಪದವನ್ನು ಹೇಳಿದ್ದು ಖಾನ್‌ರಿಗೆ ನೆನಪಿತ್ತು. ಆ ನಂತರ ಖಾನ್ ಪಂಚುಬಾಯಿ ಅವರ ವಿಡೀಯೋ ಒಂದನ್ನು ಮಾಡಿ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದರು. ಈ ವಿಡೀಯೋ ಖಂಜ್ಮಾ ನಗರದ ಪಂಚುಬಾಯಿ ಮೊಮ್ಮಗ ಪೃಥ್ವಿಗೆ ತಲುಪಿತ್ತು. ದಿನದ ನಂತರ ಅವರು ತಮ್ಮ ಅಜ್ಜಿ ಎಂದು ಖಾನ್‌ರಿಗೆ ಪೃಥ್ವಿ ಕರೆ ಮಾಡಿದ್ದರು.  ನಂತರ ತಮ್ಮ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದರು. ನಾಲ್ಕು ದಶಕಗಳಿಂದ ತಮ್ಮ ಮನೆಯಿಂದ ದೂರವಿದ್ದ ವೃದ್ಧೆ ಸಾಮಾಜಿಕ ಜಾಲತಾಣಗಳ ಸಹಾಯದಿಂದ ಮನೆಗೆ ಹಿಂದಿರುಗಿದರು.

Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಅಮಿತ್‍ ಶಾ -ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಉರುಳುಸೇವೆ

ಮಂಡ್ಯ : ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ...

Don't Miss

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...
error: Content is protected !!