Sunday, June 26, 2022

Latest Posts

ಸಾವನ್ನಪ್ಪಿದ್ದ ವೃದ್ಧನ ಸಂಪರ್ಕದಲ್ಲಿದ್ದವರಿಗೆ ಕೊರೋನಾ ನೆಗಟಿವ್: ICMR

ತುಮಕೂರು: ಇತ್ತೀಚಿಗೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ವೃದ್ಧನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಕೊರೋನಾ ಪರೀಕ್ಷೆ ವರದಿ ನೆಗಟಿವ್ ಇರುವುದಾಗಿ ಐಸಿಎಂಆರ್ ದೃಢಪಡಿಸಿದೆ.

ವೃದ್ಧ ಸಾವನ್ನಪ್ಪದ್ದ ಕಾರಣ ಶಿರಾದಲ್ಲಿ ರೆಡ್ ಜೋನ್ ಆದೇಶಿಸಲಾಗಿತ್ತು. ಸೋಂಕಿತ ವ್ಯಕ್ತಿ 13 ಜನರೊಂದಿಗೆ ದೆಹಲಿ ಪ್ರಯಾಣ ನಡೆಸಿ, ಜಾಮಿಯಾ ಮಸೀದಿಗೆ ಭೇಟಿ ನೀಡಿ ಮಾ.14ರಂದು ಹಿಂತಿರುಗಿದ್ದರು.

ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣ ಮಾಡಿದ 10 ಜನರನ್ನೂ ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಇದೀಗ ಅವರ ಕೊರೋನಾ ಪರೀಕ್ಷೆ ವರದಿ ನೆಗಟಿವ್ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss