ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ.
ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು ಸಿಕ್ಕಿಂನ ಎಲ್‌ಎಸಿಗೆ ಭೇಟಿ ನೀಡಿ, ಚೀನಾದ ಗಡಿಯ ಸಮೀಪ ‘ಶಸ್ತ್ರಾಸ್ತ್ರ ಪೂಜೆ ‘ ಮಾಡಿದ ನಂತರ ಹಿಂದಿರುಗಲಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss