Friday, August 12, 2022

Latest Posts

ಸಿಕ್ಕಿಂ| ಹಿಮಪಾತಕ್ಕೆ ಸಿಲುಕಿ ಲೆ. ಕರ್ನರ್, ಯೋಧ ಬಲಿ

ಸಿಕ್ಕಿಂ: ಉತ್ತರ ಸಿಕ್ಕಿಂ ಲುಗ್ ನಕ್ ನಲ್ಲಿ  ಹಿಮಪಾತ ಸಂಭವಿಸಿದ್ದು, ಭಾರತ ಸೇನೆಯ ಇಬ್ಬರು ಹುತಾತ್ಮರಾಗಿದ್ದಾರೆ.

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿ ಎ ಮತ್ತು ಎಸ್ ಷಣ್ಮುಖ್ ರಾವ್ ಅವರು ಭಾರಿ ಹಿಮಪಾತಕ್ಕೆ ಸಿಲುಕಿ ಪ್ರಾಣತೆತ್ತಿದ್ದಾರೆ.

ಮೇ.14ರಂದು ಉತ್ತರ ಸಿಕ್ಕಿಂನ ಪೆಟ್ರೋಲಿಯಮ್ –ಕಮ್- ಸ್ನೋ- ಕ್ಲಿಯರೆನ್ಸ್ ಕೆಲಸಕ್ಕೆ ಯೋಧರ ಗುಂಪನ್ನು ನಿಯೋಜಿಸಿ ಕಳುಹಿಸಲಾಗಿತ್ತು. 18 ಮಂದಿಯ ಗುಂಪು ಕೆಲಸದ ಸಮಯದಲ್ಲಿ ಹಿಮಪಾತಕ್ಕೆ ಸಿಲುಕಿದ್ದು, ಎಷ್ಟೇ ಪ್ರಯತ್ನಿಸಿದರು 2 ಯೋಧರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss