ಸಿಖ್ ಗುರುದ್ವಾರದ ಮೇಳೆ ಐಸಿಸ್ ದಾಳಿ: 27 ಜನರ ದುರ್ಮರಣ

0
100

ಅಫ್ಘಾನಿಸ್ತಾನ( ಕಾಬೂಲ್): ಇಂದು ಸಿಖ್ ಗುರುದ್ವಾರದ ಮೇಲೆ ಶಸ್ತ್ರ ಸಜ್ಜಿತ ಉಗ್ರರು ದಾಳಿ ನಡೆಸಿದ್ದರೆ. ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಘಟನೆ ಕಾಬೂಲ್ ನ ಶೋರ್ ಬಜಾರ್ ಪ್ರದೇಶದಲ್ಲಿ ನಡೆದಿದೆ.

ಸಿಖ್ ಗುರುದ್ವಾರದ ಮೇಲೆ ಐಸಿಸ್ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡಿದೆ ಎಂದು  ಎಸ್.ಐ.ಟಿ.ಇ ಇಂಟೆಲಿಜೆನ್ಸ್ ಗ್ರೂಪ್ ತಿಳಿಸಿದ್ದು. ಈ ಕೃತ್ಯದಲ್ಲಿ ಪಾಕಿಸ್ತಾನದ ಐ.ಎಸ್.ಐ ಕೈವಾಡ ಇರಬಹುದು ಎಂದು ಭಾರತದ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಗುರುದ್ವಾರದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಭಾರತದ ಕೇಂದ್ರ ಸರ್ಕಾರ ಸಾಂತ್ವಾನ ತಿಳಿಸಿದೆ.

LEAVE A REPLY

Please enter your comment!
Please enter your name here