Wednesday, August 17, 2022

Latest Posts

ಸುಂಟಿಕೊಪ್ಪ| ಮನೆಯ ಮೇಲೆ ಬಿದ್ದ ತೆಂಗಿನ ಮರ: ಲಕ್ಷಾಂತರ ರೂ. ನಷ್ಟ!

ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದ ಲಕ್ಷ್ಮಿ ತೋಟದ ಮಾಲಕ ಕೆ.ಡಿ.ಪೊನ್ನಪ್ಪ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ
ಮನೆಯ ಮೇಲ್ಚಾವಣಿ, ಕಛೇರಿ ಹಾಗೂ ವಾಹನ ಶೇಡ್ ಮೇಲೆ ಮರ ಬಿದ್ದ ಪರಿಣಾಮ ಶೆಡ್‍ನಲ್ಲಿದ್ದ ವಾಹನ, ಮನೆ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಒಂದೂವರೆ ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ತೋಟದ ಮಾಲಕರು ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು, ಕೆದಕಲ್ ಗ್ರಾ.ಪಂ.ಪಿಡಿಓ ವೀಣಾ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!