Sunday, July 3, 2022

Latest Posts

ವಿಶೇಷ ಏರ್ ಆಂಬ್ಯುಲೆನ್ಸ್ ನಲ್ಲಿ ಸೂರತ್ ನಿಂದ ಬೆಳಗಾವಿಗೆ ಬಂದ ನವಜಾತ ಶಿಶು!

ಬೆಳಗಾವಿ: ನವಜಾತ ಶಿಶುವಿನ ತುರ್ತು ಚಿಕಿತ್ಸೆಗಾಗಿ ಏರ್ ಅ್ಯಂಬುಲನ್ಸ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ತುರ್ತು ಚಿಕಿತ್ಸೆಗಾಗಿ ವಿಶೇಷ ಏರ್ ಅ್ಯಂಬುಲನ್ಸ್ ಮೂಲಕ ನವಜಾತ ಶಿಶುವನ್ನು ವೈದ್ಯರು ಸೂರತ್ ನಿಂದ ಬೆಳಗಾವಿಗೆ ಕರೆತಂದಿದ್ದಾರೆ. ಈ ಮಗುವಿಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾತನಾಡಿದ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ ಮೌರ್ಯಾ, ದೇಶದಲ್ಲಿ ತುರ್ತು ಸಂದರ್ಭದ ವೇಳೆಯಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಸೂರತ್ ನಿಂದ ಮುಂಬೈ ಗೆ ಇಂದು ಬೆಳಗ್ಗೆ ವಿಮಾನ ಹಾರಾಟ ನಡೆಸಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss